ಕೊರೋನಾ ಪಾಸಿಟಿವ್ ಕೇಸುಗಳು ಬೆಳಗಾವಿಯಲ್ಲಿ ಮುಂಜಾನೆ ಎರಡು ಪ್ರಕರಣಗಳು ಕಂಡು ಬಂದಿವೆ. ಸಂಜೆ ಯಾವ ಪ್ರಕರಣಗಳು ವರದಿಯಾಗಿಲ್ಲ.
ಕರ್ನಾಟಕದಲ್ಲಿ ಇವತ್ತು ಒಂದೇ ದಿನ 99 ಕೇಸು ಬಂದಿದೆ. ಮುಂಜಾನೆ 84 ಕೇಸುಗಳು ಪತ್ತೆಯಾದರೆ ಸಂಜೆ 15 ಪ್ರಕರಣಗಳು ಪತ್ತೆಯಾಗಿವೆ. ಅಂತಾರಾಜ್ಯದಿಂದ ಬಂದವರಿಂದ ಕರ್ನಾಟಕಕ್ಕೆ ಕಂಟಕ ಕಾಡುತ್ತಿದೆ.
IN MUDALGI Latest Kannada News