Breaking News
Home / ಬೆಳಗಾವಿ / ಶ್ರೀ ಭಗವಾನ ಮಹಾವೀರ ಜಯಂತಿ ಸಂಚಿಕೆ ಬಿಡುಗಡೆ

ಶ್ರೀ ಭಗವಾನ ಮಹಾವೀರ ಜಯಂತಿ ಸಂಚಿಕೆ ಬಿಡುಗಡೆ

Spread the love

ಶ್ರೀ ಭಗವಾನ ಮಹಾವೀರ ಜಯಂತಿ ಸಂಚಿಕೆ ಬಿಡುಗಡೆ

ಮೂಡಲಗಿ: ಶ್ರೀ ಭಗವಾನ ಮಹಾವೀರ ಜಯಂತಿ ಪ್ರಯುಕ್ತ ಹಳ್ಳಿಯ ಸಂದೇಶ ದಿನಪತ್ರಿಕೆಯ 2026 ನೇ ವಿಶೇಷ ಸಂಚಿಕೆಯನ್ನು ಪಟ್ಟಣದ ಜೈನ ಬಸದಿಯಲ್ಲಿ ಸೋಮವಾರ ರಂದು ಬಿಡುಗಡೆಗೊಳಿಸಲಾಯಿತು.
ಜೈನ ಸಮಾಜದ ಮುಖಂಡರಾದ ವಧ೯ಮಾನ ಭೋಳಿ, ಪಾಗೋಂಡ್ ಪಾಟೀಲ, ಮಹಾವೀರ ಉಂದ್ರಿ, ನೇಮು ಬೇವಿನಕಟ್ಟಿ, ಪ್ರಕಾಶ ಉಂದ್ರಿ, ಭರಮಪ್ಪಾ ಬಾಗೇವಾಡಿ, ಸಮೇಶ ಉಂದ್ರಿ, ರಾಜು ಬೇವಿನಕಟ್ಟಿ, ಹೇಮಂತ ಟೋಪನ್ನವರ, ನೇಮು ಪಟ್ಟಣಶೆಟ್ಟಿ, ಬಾಳಾಸಾಬ ಪಾಟೀಲ,  ತವಣಪ್ಪ ಜರಾಳೆ, ಸರ್ ಮಹಾವೀರ ಸಲ್ಲಾಗೋಳ, ದನ್ಯಕುಮಾರ ಉಂದ್ರಿ ಹಾಗೂ ಈಶ್ವರ ಢವಳೇಶ್ವರ ಇತರರು ಹಾಜರಿದ್ದರು.


Spread the love

About inmudalgi

Check Also

ರಕ್ಷಾ ಬಂಧನ ಹಬ್ಬದ ಸಡಗರ ಸಂಭ್ರಮ

Spread the loveಬೆಟಗೇರಿ: ಸಂಭ್ರಮದಿಂದ ರಕ್ಷಾ ಬಂಧನ ಹಬ್ಬ ಆಚರಣೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲರ ಮನೆಗಳಲ್ಲಿ ಶುಕ್ರವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ