ರಾಜ್ಯದಲ್ಲಿ ಇಂದು ಒಟ್ಟೂ 116 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ.
ಬೆಳಗಾವಿಯಲ್ಲಿ 9, ಉತ್ತರ ಕನ್ನಡದಲ್ಲಿ 9, ಹಾಸನದಲ್ಲಿ 13 , ಉಡುಪಿಯಲ್ಲಿ 25, ದಕ್ಷಿಣ ಕನ್ನಡದಲ್ಲಿ 6, ಧಾರವಾಡದಲ್ಲಿ 5 , ಬೆಂಗಳೂರಿನಲ್ಲಿ 6, ಬಳ್ಳಾರಿಯಲ್ಲಿ 11, ಶಿವಮೊಗ್ಗದಲ್ಲಿ 6, ಮಂಡ್ಯದಲ್ಲಿ 15 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಜನರಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನು ಇಂದು ಸಂಜೆ ಬಿಡುಗಡೆಯಾಗಲಿರುವ ಹೆಲ್ತ್ ಬುಲಿಟಿನ್ ಇನ್ನೆಷ್ಟು ಸಂಖ್ಯೆ ಹೊತ್ತು ತರಲಿದೆ ಎನ್ನುವ ಆತಂಕ ಉಂಟಾಗಿದೆ.
IN MUDALGI Latest Kannada News