Breaking News
Home / ತಾಲ್ಲೂಕು / ಬೆಳಗಾವಿಯಲ್ಲಿ 9 ಜನರಿಗೆ ಸೋಂಕು

ಬೆಳಗಾವಿಯಲ್ಲಿ 9 ಜನರಿಗೆ ಸೋಂಕು

Spread the love

ರಾಜ್ಯದಲ್ಲಿ ಇಂದು ಒಟ್ಟೂ 116 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಒಟ್ಟೂ ಸೋಂಕಿತರ ಸಂಖ್ಯೆ  1578ಕ್ಕೆ ಏರಿಕೆಯಾಗಿದೆ.

ಬೆಳಗಾವಿಯಲ್ಲಿ 9, ಉತ್ತರ ಕನ್ನಡದಲ್ಲಿ  9, ಹಾಸನದಲ್ಲಿ  13 ,   ಉಡುಪಿಯಲ್ಲಿ 25, ದಕ್ಷಿಣ ಕನ್ನಡದಲ್ಲಿ  6, ಧಾರವಾಡದಲ್ಲಿ 5 , ಬೆಂಗಳೂರಿನಲ್ಲಿ 6, ಬಳ್ಳಾರಿಯಲ್ಲಿ 11, ಶಿವಮೊಗ್ಗದಲ್ಲಿ 6, ಮಂಡ್ಯದಲ್ಲಿ 15 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನು ಇಂದು ಸಂಜೆ  ಬಿಡುಗಡೆಯಾಗಲಿರುವ ಹೆಲ್ತ್ ಬುಲಿಟಿನ್ ಇನ್ನೆಷ್ಟು ಸಂಖ್ಯೆ ಹೊತ್ತು ತರಲಿದೆ ಎನ್ನುವ ಆತಂಕ ಉಂಟಾಗಿದೆ.


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ