ಮಳೆ ಅಬ್ಬರ : ಸಿಡಿಲಿಗೆ ಎರಡು ಎಮ್ಮೆ , ಒಂದು ಕರ ಸಾವು
inmudalgi
ಏಪ್ರಿಲ್ 28, 2022
Recent Posts, ತಾಲ್ಲೂಕು, ಬೆಳಗಾವಿ
ಮಳೆ ಅಬ್ಬರ : ಸಿಡಿಲಿಗೆ ಎರಡು ಎಮ್ಮೆ , ಒಂದು ಕರ ಸಾವು

ಮೂಡಲಗಿ : ತಾಲೂಕಿನ ನಾನಾ ಕಡೆ ಗುರುವಾರ ಗುಡುಗು ಸಹಿತ ಮಳೆಯಾಗಿದ್ದು, ಮೂಡಲಗಿ ತಾಲೂಕಿನ ರಂಗಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜು ರಂಗಪ್ಪಾ ಸನದಿ ಎಂಬುವವರಿಗೆ ಸೇರಿದ ಎರಡು ಎಮ್ಮೆ , ಒಂದು ಕರ ಸಿಡಿಲು ಬಡಿದು ಮೃತಪಟ್ಟಿವೆ.