ಬೆಂಗಳೂರು : ಇನ್ನು ಮುಂದೆ ಕೋರೋನಾ ಹೆಲ್ತ್ ಬುಲಿಟಿನ್ ಪ್ರತಿದಿನ ಸಂಜೆ ಮಾತ್ರ ಬಿಡುಗಡೆಯಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇಷ್ಟು ದಿನ ಮುಂಜಾನೆ ಬಿಡುಗಡೆ ಯಾಗುತ್ತಿದ್ದ ಹೆಲ್ತ್ ಬಿಲಿಟಿನ್ ಸಮಗ್ರ ವಿವರಗಳೊಂದಿಗೆ ಸಂಜೆ ಮಾತ್ರ ಪ್ರಕಟಗೊಳ್ಳಲಿದೆ ಎಂದು ತಿಳಿಸಿದ್ದಾರೆ.
Spread the love ಗೋಕಾಕ- ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಮಕ್ಕಳ ಮತ್ತು ತಾಯಂದಿರರ ಪ್ರೀತಿಗೆ ಪಾತ್ರರಾಗುವಂತೆ ಅರಭಾವಿ ಶಾಸಕ …