ಕರ್ನಾಟಕದಲ್ಲಿ ಇಂದು ಒಟ್ಟೂ 178 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
inmudalgi
ಮೇ 29, 2020
ತಾಲ್ಲೂಕು, ಬೆಳಗಾವಿ
ಕರ್ನಾಟಕದಲ್ಲಿ ಇಂದು ಒಟ್ಟೂ 178 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ 2711 ದಾಟಿದೆ. ಯಾದಗಿರಿಯಲ್ಲಿ 60, ರಾಯಚೂರಲ್ಲಿ 62, ಉಡುಪಿಯಲ್ಲಿ 8, ಕಲಬುರಗಿಯಲ್ಲಿ 15, ಬೆಂಗಳೂರಲ್ಲಿ 9, ಚಿಕ್ಕಮಗಳೂರಲ್ಲಿ 4, ಮಂಡ್ಯದಲ್ಲಿ 4, ಶಿವಮೊಗ್ಗದಲ್ಲಿ 1, ದಾವಣಗೆರೆಯಲ್ಲಿ 4, ಬೆಂಗಳೂರು ಗ್ರಾಮಾಂತರದಲ್ಲಿ 1 ಜನರಿಗೆ ಸೋಂಕು ಪತ್ತೆಯಾಗಿದೆ.