ನಾಳೆ ಪೀರ ಮೆಹಬೂಬ ಸುಭಾನಿ ಉರಸ್
ಮುಡಲಗಿ: ಇಲ್ಲಿಯ ಕಲ್ಮೇಶ್ವರ ವೃತ್ತದ ಹತ್ತಿರದ ಪೀರ ಮೆಹಬೂಬ ಸುಭಾನಿ ಉರಸ್ ಕಾರ್ಯಕ್ರಮವುನ. 5 ರಿಂದ ಜರುಗಲಿದೆ.
ನ.5 ರಂದು ಸಂಜೆ ಸ್ಥಳೀಯ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ ಹಾಗೂ ಶ್ರೀ ಶ್ರೀಧರಬೋಧ ಸ್ವಾಮಿಜಿ ಅವರು ಗಂಧ ಏರಿಸುವ ಮೂಲಕ ಉರಸ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ನ.6 ರಂದು ಪೀರ ಮೆಹಬೂಬ ಸುಭಾನಿ ಉರಸ್ ಕಾರ್ಯಕ್ರಮ ನಡೆಯಲಿದೆ ಎಂದು ದರ್ಗಾದ ಪೀರಜಾದೆ ಸಹೋದರರು ತಿಳಿಸಿದ್ದಾರೆ.
IN MUDALGI Latest Kannada News