Breaking News
Home / Recent Posts / ದಿ. 5 ರಿಂದ ಪೀರ ಮೆಹಬೂಬ ಸುಭಾನಿ ಉರಸ್

ದಿ. 5 ರಿಂದ ಪೀರ ಮೆಹಬೂಬ ಸುಭಾನಿ ಉರಸ್

Spread the love

ನಾಳೆ ಪೀರ ಮೆಹಬೂಬ ಸುಭಾನಿ ಉರಸ್

ಮುಡಲಗಿ: ಇಲ್ಲಿಯ ಕಲ್ಮೇಶ್ವರ ವೃತ್ತದ ಹತ್ತಿರದ ಪೀರ ಮೆಹಬೂಬ ಸುಭಾನಿ ಉರಸ್ ಕಾರ್ಯಕ್ರಮವುನ. 5 ರಿಂದ ಜರುಗಲಿದೆ.

ನ.5 ರಂದು ಸಂಜೆ ಸ್ಥಳೀಯ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ ಹಾಗೂ ಶ್ರೀ ಶ್ರೀಧರಬೋಧ ಸ್ವಾಮಿಜಿ ಅವರು ಗಂಧ ಏರಿಸುವ ಮೂಲಕ ಉರಸ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ನ.6 ರಂದು ಪೀರ ಮೆಹಬೂಬ ಸುಭಾನಿ ಉರಸ್ ಕಾರ್ಯಕ್ರಮ ನಡೆಯಲಿದೆ ಎಂದು ದರ್ಗಾದ ಪೀರಜಾದೆ ಸಹೋದರರು ತಿಳಿಸಿದ್ದಾರೆ.


Spread the love

About inmudalgi

Check Also

ಬೆಟಗೇರಿ: ರಾಜಸ್ಥಾನಿ ಅಂಗಡಿ ತೆರವು ಮಾಡುವಂತೆ ಆಗ್ರಹ

Spread the love ವರದಿ:ಅಡಿವೇಶ ಮುಧೋಳ. ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳ ಸ್ಥಳೀಯ ಮಾಲೀಕರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ