ಉಚಿತ ಸ್ಪರ್ಧಾತ್ಮಕ ತರಬೇತಿಗೆ ಅರ್ಜಿ ಆಹ್ವಾನ*
ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ ಅರಭಾಂವಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿನ ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಕಹಾಮಾ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸ್ಪರ್ಧಾ ವಿವೇಕ ಸಂಸ್ಥೆಯಿoದ ಸುಮಾರು ಎರಡು ನೂರುಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ವಿವಿಧ ಹದ್ದೆಗಳ ಉಚಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮೂರು ತಿಂಗಳ ಕಾಲ ತರಬೇತಿ ನೀಡಲಾಗುವುದು, ಆಸ್ತಕ ವಿದ್ಯಾರ್ಥೀಗಳಿಂದ ಅರ್ಜಿಗಳನ್ನು ಆಹ್ವಾನಿಸಲ್ಲಾಗಿದೆ ಸ್ಪರ್ಧಾ ವಿವೇಕ ಸಂಸ್ಥೆಯ ನಿರ್ದೇಶಕ ರವಿ ಕಂಟಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಯೊಂದು ವಿಷಯವನ್ನು ಅನುಭವ ಉಪನ್ಯಾಸಕರಿಂದ ಮೂರು ತಿಂಗಳ ಕಾಲ ಕೆಎಎಸ್, ಪಿಎಸ್‌ಐ, ಎಫ್‌ಡಿಎ, ಎಸ್‌ಡಿಎ, ಪಿಡಿಒ, ಪೋಲೀಸ್ ಎಸ್.ಎಸ್.ಸಿ ಹುದ್ದೆಯ ಪರೀಕ್ಷೆಯ ಉಚಿತ ತರಬೇತಿ ನೀಡಲ್ಲಾಗುವುದು, ಪ್ರತಿ ಭಾನುವಾರ ಉಚಿತ ಸ್ಪರ್ಧಾತ್ಮಕ ಮಾದರಿ ಪರೀಕ್ಷೆ, ಪಿ.ಸಿ ಮತ್ತು ಪಿಎಸ್‌ಐ ಸಂಬAದಿಸಿದ ದೈಹಿಕ ಪರೀಕ್ಷೆ ನಡೆಸಲ್ಲಾಗುವುದು. ಆಸಕ್ತರು ಮೊ.೮೧೯೭೬೮೯೭೭೭ ಮತ್ತು ೮೯೭೧೭೯೭೬೧೪ ಕ್ಕೆ ಸಂಪರ್ಕಿಸಿ ಹೆಸರು ನೊಂದಾಯಿಸ ಬಹುದು ಎಂದು ಸಂಸ್ಥೆಯ ನಿರ್ದೇಶಕ ರವಿ ಕಂಟಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.