Breaking News
Home / Recent Posts / ಮೂಡಲಗಿ ತಹಸೀಲ್ದಾರರಾಗಿ ಚನಗೊಂಡ ಅಧಿಕಾರ ಸ್ವೀಕರಿಸಿದರು.

ಮೂಡಲಗಿ ತಹಸೀಲ್ದಾರರಾಗಿ ಚನಗೊಂಡ ಅಧಿಕಾರ ಸ್ವೀಕರಿಸಿದರು.

Spread the love

ಮೂಡಲಗಿ ತಹಸೀಲ್ದಾರರಾಗಿ ಚನಗೊಂಡ ಅಧಿಕಾರ ಸ್ವೀಕರಿಸಿದರು.

ಮೂಡಲಗಿ: ಮೂಡಲಗಿ ತಾಲೂಕಾ ತಹಸೀಲ್ದಾರರಾಗಿ ಪ್ರಶಾಂತ್ ಎಸ್ ಚನಗೊಂಡ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಮೂಡಲಗಿ ತಹಶೀಲ್ದಾರರಾಗಿ ಇಂದು ಅಧಿಕಾರ ಸ್ವೀಕರಿಸಿದ ಚನಗೊಂಡ ಅವರನ್ನು ಮೂಡಲಗಿ ಗ್ರೇಡ್ ಟು ತಹಸೀಲ್ದಾರ್ ಶಿವಾನಂದ ಬಬಲಿ ಮತ್ತು ಶಿರಸ್ತೇದಾರ ಪರಸಪ್ಪ ನಾಯ್ಕ ಸತ್ಕರಿಸಿ ಸ್ವಾಗತಿಸಿಕೊಂಡರು.

ಪ್ರಶಾಂತ್ ಎಸ್ ಚನಗೊಂಡ ಅವರು ರಬಕವಿ, ಬನಹಟ್ಟಿ , ಹಾಗೂ ಜಮಖಂಡಿ ತಹಶೀಲ್ದಾರರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ತಿಕೋಟ ತಹಶೀಲ್ದಾರರಾಗಿ ಕರ್ತವ್ಯದಲ್ಲಿದ್ದ ಅವರು ಚುನಾವಣಾ ನಿಮಿತ್ಯ ಮೂಡಲಗಿ ತಾಲೂಕಿನ ತಹಶೀಲ್ದಾರರೆಂದು ಅಧಿಕಾರ ಸ್ವೀಕರಿಸಿದರು.
ಈ ಸಮಯದಲ್ಲಿ ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳು ಮತ್ತಿತರರು ಇದ್ದರು


Spread the love

About inmudalgi

Check Also

ಶತಮಾನ ಪೂರೈಸಿದ ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆಯಲ್ಲಿ ಪ್ರಾರಂಭೋತ್ಸವದ ಕಾರ್ಯಕ್ರಮ

Spread the love ಮೂಡಲಗಿ: ಸರ್ಕಾರ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಾಲಕ-ಪೋಷಕರು ಸದುಪಯೋಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ