Breaking News
Home / ತಾಲ್ಲೂಕು / ಕ.ಸಾ.ಪ ಸಮ್ಮೇಳನ ಮುಂದೂಡಲಾಗಿದೆ -ಮೂಡಲಗಿ

ಕ.ಸಾ.ಪ ಸಮ್ಮೇಳನ ಮುಂದೂಡಲಾಗಿದೆ -ಮೂಡಲಗಿ

Spread the love

ರಾಜ್ಯಾದ್ಯಂತ ಸಭೆ ಸಮಾರಂಭ ನಡೆಸದಂತೆ ಸಿ ಎಂ ಯಡಿಯೂರಪ್ಪ ಸೂಚನೆ ಹಿನ್ನೆಲೆ,

ಮೂಡಲಗಿಯಲ್ಲಿ ಆಯೋಜನೆ ಮಾಡಲಾಗಿದ್ದ ಅಕ್ಷರ ಜಾತ್ರೆ ರದ್ದು, ಮುಂದುಡಲಾಗಿದೆ.

ಇಂದು ನೂತನ ತಾಲೂಕು ಮೂಡಲಗಿಯಲ್ಲಿ ಆಯೋಜನೆ ಮಾಡಲಾಗಿದ್ದ ಅಕ್ಷರ ಜಾತ್ರೆ,

ಸಾಹಿತ್ಯ ಸಮ್ಮೇಳನಕ್ಕೆ ಸಕಲ ತಯಾರಿ ಮಾಡಿಕೊಂಡಿದ್ದ ಸಾಹಿತ್ಯಾಸಕ್ತರು,

ಸಮಾರಂಭಕ್ಕಾಗಿ ಅಡುಗೆ, ವೇದಿಕೆ,ಸನ್ಮಾನದ ಸಲಕರಣೆಯೊಂದಿಗೆ ಸಿದ್ದವಾಗಿದ್ದ ಸಾಹಿತ್ಯಾಸಕ್ತರು,

ಕರೊನ ಹಿನ್ನೆಲೆ ಕಾರ್ಯಕ್ರಮ ಸ್ಥಗಿತಗೊಳಿಸಿರುವ ಸಾಹಿತ್ಯಾಸಕ್ತರು,

ವರದಿ : ಈಶ್ವರ ಢವಳೇಶ್ವರ
ಮೂಡಲಗಿ


Spread the love

About inmudalgi

Check Also

ಸಹಕಾರಿ ಸಂಘ ಸಂಸ್ಥೆಗಳು ಗಟ್ಟಿಯಾಗಿ ಬೆಳೆಯಬೇಕು: ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಸಹಕಾರಿ ಸಂಘ ಸಂಸ್ಥೆಗಳು ಗಟ್ಟಿಯಾಗಿ ಬೆಳೆಯಬೇಕು: ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಟಗೇರಿ: ಸಹಕಾರಿ ಸಂಘ, ಸಂಸ್ಥೆಗಳು ಬೆಳೆದಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ