ರಾಜ್ಯದಲ್ಲಿ ಇಂದು 176 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇಂದು ಐವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿಗೆ 86 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ 42, ಯಾದಗಿರಿ 22, ಬೀದರ್ 20, ರಾಮನಗರ 19, ಕಲಬುರಗಿ 13, ಧಾರವಾಡ 1೦, ಕೋಲಾರ 7, ಉತ್ತರ ಕನ್ನಡ 6, ಬಳ್ಳಾರಿ 8, ದಕ್ಷಿಣ ಕನ್ನಡ 5, ಮಂಡ್ಯ 5, ಬಾಗಲಕೋಟೆ 4, ರಾಮನಗರ 3, ರಾಯಚೂರು 2, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಹಾಸನ, ವಿಜಯಪುರ ತಲಾ ಒಂದು ಕೇಸ್ ಪತ್ತೆಯಾಗಿದೆ