ಯುವಕ ಕಾಣೆ
ಮೂಡಲಗಿ: ತಾಲೂಕಿನ ನಾಗನೂರ ಗ್ರಾಮದ ತೋಟದ ನಿವಾಸಿ ಮಲಗೌಡ ಕಾಡಪ್ಪ ತಡಸನವರ(28)ಎಂಬುವ ಏ.26 ರಂದು ಬೆಳಗಿನ ಸಮಯದಲ್ಲಿ ಮನೆಯಲ್ಲಿ ಮಲಗಿದವ್ವಾ ಎಲ್ಲಿಯೋ ಹೋಗಿ ಕಾಣೆಯಾದ ಬಗ್ಗೆ ಕಾಣೆಯಾದ ವ್ಯಕ್ತಿಯ ಸಹೊದರ ರಾಮನಗೌಡ ತಡಸನವರ ಮೂಡಲಗಿ ಪೋಲೀಸ್ ಠಾಣೆಯಲ್ಲಿ ಶನಿವಾರದಂದು ದೂರು ದಾಖಲಿಸಿದ್ದಾರೆ.
ಕಾಣೆಯಾದ ವ್ಯಕ್ತಿಯು 5.8 ಪುಟ ಎತ್ತರ, ಮೈಯಿಂದ ಸಾಧಾರಣ ದಪ್ಪ, ಗೋದಿ ಕೆಂಪು ಮೈ ಬಣ್ಣ, ಗುಂಡು ಮುಖ, ಗದ್ದದ ಕೆಳಗೆ ಒಂದು ಇಂಚು ಮತಿ ಇದ್ದು ಹಾಗೂ ಬಿಳಿ ಬಣ್ಣದ ಪುಲ್ ಸರ್ಟ, ಬೂದ ಬಣ್ಣದ ನೈಟ್ ಪ್ಯಾಂಟ ಧರಿಸಿದ್ದು ಈ ಚಹರೆಯ ವ್ಯಕ್ತಿ ಯಾರಿಗಾದರು ಕಂಡು ಬಂದಲ್ಲಿ ಮೂಡಲಗಿ ಪೋಲಿಸ ಠಾಣೆ ದೂ.ಸಂಖ್ಯೆ 08334-251333 ಅಥವಾ 9480804068 ಗೆ ತಿಳಿಸಲು ಕೋರಲಾಗಿದೆ
IN MUDALGI Latest Kannada News