Breaking News
Home / ಬೆಳಗಾವಿ / ಮೂಡಲಗಿ ತಾಲೂಕಾ ದಸ್ತು ಬರಹಗಾರರ ಸಂಘಕ್ಕೆ ಅವಿರೋಧ ಆಯ್ಕೆ

ಮೂಡಲಗಿ ತಾಲೂಕಾ ದಸ್ತು ಬರಹಗಾರರ ಸಂಘಕ್ಕೆ ಅವಿರೋಧ ಆಯ್ಕೆ

Spread the love

ಮೂಡಲಗಿ ತಾಲೂಕಾ ದಸ್ತು ಬರಹಗಾರರ ಸಂಘಕ್ಕೆ ಅವಿರೋಧ ಆಯ್ಕೆ

ಮೂಡಲಗಿ,: ಮೂಡಲಗಿ ತಾಲೂಕಾ ದಸ್ತು ಬರಹಗಾರರ (ಬಾಂಡ ರೈಟರ್) ಸಂಘಕ್ಕೆ ಅಧ್ಯಕ್ಷರಾಗಿ ಪಂಚಾಕ್ಷರಿ ಬಾಳಯ್ಯಾ ಹಿರೇಮಠ, ಉಪಾಧ್ಯಕ್ಷರಾಗಿ ಎಲ್.ಸಿ.ಗಾಡವಿ, ಕಾರ್ಯದರ್ಶಿಯಾಗಿ ಶಿವಾನಂದ ನಿಂಗಪ್ಪ ಗೋಟಡಕಿ, ಖಜಾಂಚಿಯಾಗಿ ರವೀಂದ್ರ ಮಾಧವರಾವ ಕುಲಕರ್ಣಿ ಹಾಗೂ ಸದಸ್ಯರಾಗಿ ಅಮೀರಸಾಬ ಥರಥರಿ, ಕಲ್ಲಪ್ಪ ಹುಬ್ಬಳ್ಳಿ, ರಾಜು ಅಥಣಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.

 


Spread the love

About inmudalgi

Check Also

ಸಿರಿನಾಡು ಕರುನಾಡು ಕವನ ಸಂಕಲನ ಬಿಡುಗಡೆ

Spread the loveಮೂಡಲಗಿ: ‘ಮನಸ್ಸು ಹಾಗೂ ಅಂತ:ಕರಣವನ್ನು ಅರಳಿಸುವ ಶಕ್ತಿ ಕಾವ್ಯ ಇರಬೇಕು’ ಎಂದು ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ