Breaking News
Home / ತಾಲ್ಲೂಕು / ಕೃಷಿ ಪ್ರಶಸ್ತಿ ಪುರಸ್ಕøತ ರಾಜಾಪುರೆಗೆ ಬಡ್ರ್ಸ ಸಂಸ್ಥೆಯಿಂದ ಸತ್ಕಾರ.

ಕೃಷಿ ಪ್ರಶಸ್ತಿ ಪುರಸ್ಕøತ ರಾಜಾಪುರೆಗೆ ಬಡ್ರ್ಸ ಸಂಸ್ಥೆಯಿಂದ ಸತ್ಕಾರ.

Spread the love

ಕೃಷಿ ಪ್ರಶಸ್ತಿ ಪುರಸ್ಕøತ ರಾಜಾಪುರೆಗೆ ಬಡ್ರ್ಸ
ಸಂಸ್ಥೆಯಿಂದ ಸತ್ಕಾರ.


ಮೂಡಲಗಿ: ದೀನದಯಾಳ ಉಪಾದ್ಯಾಯ ಅಂತ್ಯೋಧಯ ರಾಷ್ಟ್ರಮಟ್ಟದ ಕೃಷಿ ಪ್ರಶಸ್ತಿ ಮತ್ತು ರೂ.50 ಸಾವಿರ ನಗದು ಪುರಸ್ಕಾರಕ್ಕೆಆಯ್ಕೆಯಾಗಿರುವ ಪಾಮಲದಿನ್ನಿ ಗ್ರಾಮದ ಮತ್ತು ತುಕ್ಕಾನಟ್ಟಿ ಐ.ಸಿ.ಏ.ಆರ್ -ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದ ನಾಮ ನಿರ್ದೇಶಿತ ಪ್ರಗತಿಪರ ರೈತರಾದಸಣ್ಣ ಯಮನಪ್ಪ ರಾಜಾಪುರೆ ಅವರನ್ನು ಬಡ್ರ್ಸ ಕೃಷಿ ವಿಜ್ಞಾನಕೇಂದ್ರದ ಸತ್ಕರಿಸಿ ಗೌರವಿಸಿದರು.
ಪ್ರಶಸ್ತಿ ಪುರಸ್ಕøತ ರಾಜಾಪೂರ ದಂಪತಿಗಳನ್ನು ಬಡ್ರ್ಸ ಕೃಷಿ ವಿಜ್ಞಾನಕೇಂದ್ರದ ಚೇರಮನ್ನ್ ಆರ್. ಏಮ್. ಪಾಟೀಲರು, ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಿ.ಸಿ. ಚೌಗಲಾರವರು ಸತ್ಕರಿಸಿ ಗೌರವಿಸಿ ಅವರ ಕಾರ್ಯ ವೈಖರಿಯನ್ನು ಬಗ್ಗೆ ಮಾತನಾಡಿ, ಪ್ರಶಸ್ತಿ ಪುರಸಕೃತ
ಸಣ್ಣಯಮನಪ್ಪ ರಾಜಾಪುರೆ ಅವರು 1 ಎಕರೆ 10 ಗುಂಟೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ದತಿಯನ್ನು ಆದರಿಸಿ ಹೈನುಗಾರಿಕೆ, ಕುರಿ, ಕೋಳಿ,ಮೀನು ಹಾಗೂ ಮೊಲ ಸಾಕಣಿಕೆ ಜೊತೆಗೆ ಗೋವಿನ ಜೋಳ, ಪುಧಿನಾ, ಟೊಮ್ಯಾಟೋ, ಭ್ರಾಹ್ಮಿ, ಬಾಸುಮತಿ ಎಲೆ, ಸವತೆ ಕಾಯಿ, ಹೂ ಕೋಸು,
ತೆಂಗು, ತಾಳೆ, ಹುಣಸೆ, ಲಿಂಬಿ ಮತ್ತು ಬಾಳೆ ಬೆಳೆಗಳನ್ನು ಸಾವಯವಪದ್ದತಿಯಲ್ಲಿ ಕೃಷಿ ಮಾಡುತ್ತಿದ್ದು ಖರ್ಚು ಕಡಿಮೆ ಮಾಡುವುದರ
ಜೊತೆಗೆ ಉತ್ತಮ ಆಧಾಯಗಳಿಸಿದ್ದಲ್ಲದೇ ಸುತ್ತಮುತ್ತಲಿನ ರೈತರಿಗೆ
ಮಾದರಿಯಾಗಿರುವ ಇವರನ್ನು ಕೇಂದ್ರ ಸರ್ಕಾರದ ಭಾರತೀಯ ಕೃಷಿ ಅನುಸಂಧಾನ ಪರಷತ್ತು ಗುರುತಿಸಿ ದೀನದಯಾಳ ಉಪಾದ್ಯಾಯ ಅಂತ್ಯೋಧಯ ಕೃಷಿ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು
ಹರ್ಷದಾಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಆದರ್ಶ. ಎಚ್. ಎಸ್,ಎಮ್.ಎನ್.ಮಲಾವಡಿ, ಎನ್.ಆರ್.ಸಾಲಿಮಠ, ಎಸ್.ಎಸ್.ಶರ್ಮಾ, ಪರಶುರಾಮ ಪಾಟೀಲ,
ಡಾ. ಸೂರಜ ಕೌಜಲಗಿ, ರೇಖಾ ಖಾರಭಾರಿ ಮತ್ತಿತರರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ