ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ಮತ್ತೆ 9 ಕೇಸ್ ಧೃಡ
inmudalgi
ಜುಲೈ 27, 2020
ತಾಲ್ಲೂಕು, ಬೆಳಗಾವಿ
ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ಮತ್ತೆ 9 ಕೇಸ್ ಧೃಡವಾಗಿದೆ.ಗೋಕಾಕ್ ನಗರ -8, ಮುಸಗುಪ್ಪಿ -1 ಹೊಸ ಪ್ರಕರಣ ಇಂದು ದಾಖಲಾಗಿವೆ.
ಗೋಕಾಕ್ ನಗರದ 8 ಸೋಂಕಿತರಲ್ಲಿ 2 ಮಹಿಳೆಯರು ಹಾಗು 6 ಪುರುಷರಿಗೆ ಮತ್ತು ಮೂಡಲಗಿ ತಾಲೂಕಿನ ಮುಸಗುಪ್ಪಿ ಗ್ರಾಮದ ಒಬ್ಬ ಪುರುಷನಿಗೆ ಸೋಂಕು ತಗುಲಿದೆ ಎಂದು ಗೋಕಾಕ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ