ಬೆಳಗಾವಿ : ಬೆಳಗಾವಿ ತಾಲೂಕಿನಲ್ಲಿ 130 , ಜಿಲ್ಲೆಯಲ್ಲಿ 219 ಸೋಂಕಿತರು ದೃಢಪಟ್ಟಿದ್ದಾರೆ. ಇನ್ನು ರಾಯಬಾಗ್ ತಾಲೂಕಿನಲ್ಲಿ 24, ಚಿಕ್ಕೋಡಿ ತಾಲೂಕಿನಲ್ಲಿ 17, ಗೋಕಾಕ್ ತಾಲೂಕಿನಲ್ಲಿ 14, ಸವದತ್ತಿ ತಾಲೂಕಿನಲ್ಲಿ 13, ರಾಮದುರ್ಗ ತಾಲೂಕಿನಲ್ಲಿ 8, ಹುಕ್ಕೇರಿ ತಾಲೂಕಿನಲ್ಲಿ 7, ಖಾನಾಪುರ ತಾಲೂಕಿನಲ್ಲಿ 3, ಬೈಲಹೊಂಗಲ ತಾಲೂಕಿನಲ್ಲಿ 01, ಅಥಣಿ ತಾಲೂಕಿನಲ್ಲಿ 02 ಸೋಂಕಿತರು ದೃಢಪಟ್ಟಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ಇಂದು ನಾಲ್ವರನ್ನು ಕಿಲ್ಲರ್ ಕೊರೊನಾ ಬಲಿ ಪಡೆದುಕೊಂಡಿದೆ. ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. .
