ಕಲ್ಲೋಳಿ: ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಹಾಗು ಶ್ರೀ ಬಸವೇಶ್ವರ ಅರ್ಬನ್ ಸೌಹಾರ್ದ ಸಹಕಾರಿ ವತಿಯಿಂದ ಶನಿವಾರ ಅ-೦೮ ರಂದು ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಸಂಸ್ಥೆಯ ಸಭಾಭವನದಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ. ಬಸಗೌಡ ಪಾಟೀಲ, ಬಿ.ಬಿ.ಬೆಳಕೂಡ,ಬಿ.ಎಸ.ಕಡಾಡಿ, ಬಿ.ಆರ್. ಕಡಾಡಿ,ಶಿವರುದ್ರ ಪಾಟೀಲ, ರಾಯಪ್ಪ ಪಾಟೀಲ,ಶಿವಪ್ಪ ಜಗದಾಳಿ,ಮಹಾಂತೇಶ ಕಪ್ಪಲಗುದ್ದಿ,ಸಾತಪ್ಪ ಖಾನಾಪುರ,ಮಲ್ಲಪ್ಪ ಖಾನಾಪೂರ ಸೇರಿದಂತೆ ನಿರ್ದೇಶಕರು,ಸಿಬ್ಬಂದಿ ವರ್ಗ ಉಪಸ್ಥಿತಿ ಇರುವರು.