‘ಬೆಳೆ ಸಮೀಕ್ಷೆ’ ಕುರಿತು ಆನ್‍ಲೈನ್ ತರಬೇತಿ
ಮೂಡಲಗಿ: ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ದಿನಾಂಕ ಆ. 21ರಂದು ಬೆಳಿಗ್ಗೆ 11.30ಕ್ಕೆ ‘ಬೆಳೆ ಸಮೀಕ್ಷೆ ಮಹತ್ವ ಮತ್ತು ಆಪ್ ಬಳಕೆ’ ವಿಷಯ ಕುರಿತು ಆನ್‍ಲೈನ್‍ದಲ್ಲಿ ಗೂಗಲ್ ಮೂಲಕ ರೈತರಿಗೆ ಉಪನ್ಯಾಸ ಮತ್ತು ತರಬೇತಿ ಇರುವುದು.
ಚಿಕ್ಕೋಡಿಯ ಕೃಷಿ ಉಪನಿರ್ದೇಶಕ ಎಲ್.ಐ. ರೂಢಗಿ ಅವರು ವಿಷಯ ಕುರಿತು ಉಪನ್ಯಾಸ ಮತ್ತು ತರಬೇತಿ ನೀಡುವರು.
ರೈತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲು ಕೃಷಿ ಅಧಿಕಾರಿ ರುಬೀನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆನ್‍ಲೈನ್ ಲಿಂಕ್ ಸಲುವಾಗಿ ಮೊ. 8277934169 ಸಂಪರ್ಕಿಸಲು ತಿಳಿಸಿದ್ದಾರೆ.
IN MUDALGI Latest Kannada News