Breaking News
Home / ತಾಲ್ಲೂಕು /  ‘ಬೆಳೆ ಸಮೀಕ್ಷೆ’ ಕುರಿತು ಆನ್‍ಲೈನ್ ತರಬೇತಿ

 ‘ಬೆಳೆ ಸಮೀಕ್ಷೆ’ ಕುರಿತು ಆನ್‍ಲೈನ್ ತರಬೇತಿ

Spread the love

 ‘ಬೆಳೆ ಸಮೀಕ್ಷೆ’ ಕುರಿತು ಆನ್‍ಲೈನ್ ತರಬೇತಿ

ಮೂಡಲಗಿ: ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ದಿನಾಂಕ ಆ. 21ರಂದು ಬೆಳಿಗ್ಗೆ 11.30ಕ್ಕೆ ‘ಬೆಳೆ ಸಮೀಕ್ಷೆ ಮಹತ್ವ ಮತ್ತು ಆಪ್ ಬಳಕೆ’ ವಿಷಯ ಕುರಿತು ಆನ್‍ಲೈನ್‍ದಲ್ಲಿ ಗೂಗಲ್ ಮೂಲಕ ರೈತರಿಗೆ ಉಪನ್ಯಾಸ ಮತ್ತು ತರಬೇತಿ ಇರುವುದು.
ಚಿಕ್ಕೋಡಿಯ ಕೃಷಿ ಉಪನಿರ್ದೇಶಕ ಎಲ್.ಐ. ರೂಢಗಿ ಅವರು ವಿಷಯ ಕುರಿತು ಉಪನ್ಯಾಸ ಮತ್ತು ತರಬೇತಿ ನೀಡುವರು.
ರೈತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲು ಕೃಷಿ ಅಧಿಕಾರಿ ರುಬೀನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆನ್‍ಲೈನ್ ಲಿಂಕ್ ಸಲುವಾಗಿ ಮೊ. 8277934169 ಸಂಪರ್ಕಿಸಲು ತಿಳಿಸಿದ್ದಾರೆ.


Spread the love

About inmudalgi

Check Also

‘ಸಮಾಜದ ಬೆಳೆವಣಿಗೆಗೆ ಬಣಜಿಗರ ಕೊಡುಗೆ ಅಪಾರ’- ಚಿದಾನಂದ ಶೆಟ್ಟರ

Spread the loveಮೂಡಲಗಿ: ‘ಒಗ್ಗಟ್ಟು ಮತ್ತು ಸಂಘಟನೆಯ ಮೂಲಕ ಬಣಜಿಗ ಸಮಾಜವನ್ನು ಬೆಳೆಸುವುದು ಇಂದಿನ ಅವಶ್ಯಕತೆ ಇದೆ’ ಎಂದು ಮೂಡಲಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ