ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಇಂದು 10 ಕೊರೋನಾ ಕೇಸ್ ಪತ್ತೆ .
ಮೂಡಲಗಿ: ಪಟ್ಟಣದಲ್ಲಿ 1
ಗೋಕಾಕ ನಗರ. 2
ಅರಳಿಮಟ್ಟಿ . 1
ಅಂಕಲಗಿ . 1
ಬೈರನಟ್ಟಿ. 1
ಖನಗಾಂವ. 1
ವೆಂಕಟಾಪೂರ. 1
ಮಾಳಮರಡಿ. 1
ಕೊರೋನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ.
ಸೋಂಕು ದೃಢಪಟ್ಟಿದ್ದುನ್ನು ಆರೋಗ್ಯ ಇಲಾಖೆಯ ಮೂಲಗಳಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ.
ಕೊರೋನಾ ಕೇಸುಗಳು ಮೂಡಲಗಿ ತಾಲೂಕಿಗೆ ಒಂದೊಂದಾಗಿ ಹೆಜ್ಜೆಯಿಡುತ್ತಿದ್ದು
ಇದೇ ರೀತಿಯಾದರೆ ಇನ್ನೂ ಕೇಸುಗಳು ಹೆಚ್ಚಾಗುವ ಸಂಭವವಿದ್ದು ಜನರಲ್ಲಿ ಜಾಗೃತಿಯಾಗಬೇಕಾಗಿದೆ.
ಇವತ್ತು ಪತ್ತೆಯಾದ ಸೋಂಕಿತರ ಮನೆಯ ಸುತ್ತಮುತ್ತ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ.