ಶ್ರೀ ವಿಶ್ವಕಮ೯ ಜಯಂತಿ ಶ್ರೀ ಕಾಳಿಕಾದೇವಿ ಟ್ರಸ್ಟ್ ಕಮೀಟಿ ಹಾಗೂ ಸಮಾಜದ ಹಿರಿಯರು ಆಚರಣೆ ಮಾಡಲಾಯಿತು ಮೊದಲಿಗೆ ವಿಶ್ವಕಮ೯ ದ್ವಜಾರೋಹಣವನ್ನು ಟ್ರಸ್ಟ್ ಉಪಾಧ್ಯಕ್ಷರು ಶ್ರೀ ರಾಜೇಂದ್ರ ಬಡಿಗೇರ ನೆರೆವೇರಿಸಿದರು ನಂತರ ಶ್ರೀ ಕಾಳಿಕಾದೇವಿ ದೇವಸ್ಥಾನ ಅಚ೯ಕರು ಶ್ರೀ ದೇವೇಂದ್ರ ಆಚಾರ್ಯರು ಶ್ರೀ ವಿಶ್ವಕಮ೯ ಮೂತಿ೯ಗೆ ಪೂಜೆ ನೆರೆವೇರಿಸಿದರು
ಈ ಸಂದರ್ಭದಲ್ಲಿ ಟ್ರಸ್ಟ್ ಕಾಯ೯ದಶಿ೯ ಈರಪ್ಪ ರಾ ಬಡಿಗೇರ .ಖಜಾಂಚಿ ಶ್ರೀಧರ ಗುಂ ಪತ್ತಾರ .ಸದಸ್ಯರು ವಿಲಾಸ ಪತ್ತಾರ .ಆನಂದ ಪತ್ತಾರ .ಚಂದ್ರಶೇಖರ ಪತ್ತಾರ. ಪ್ರವೀಣ ದೇಸೂರಕರ. ತುಕರಾಮ ಪತ್ತಾರ. ಭಗವಂತ ಬಡಿಗೇರ . ಅಶೋಕ ಬಡಿಗೇರ. ರಾಘು ಪತ್ತಾರ.ಸಮಾಜದ ಹಿರಿಯರಾದ ವಿರೂಪಾಕ್ಷ ಪತ್ತಾರ. ಈಶ್ವರ ಪತ್ತಾರ. ಶ್ರೀಕಾಂತ ಪತ್ತಾರ. ಮೌನೇಶ ಪತ್ತಾರ. ಸುದಾಕರ ಪತ್ತಾರ. ಮಾರುತಿ ಬಡಿಗೇರ.ಪ್ರಭಾಕರ ಪತ್ತಾರ.ಮಡಿವಾಳಪ್ಪಾ ಬಡಿಗೇರ.ಮೌನೇಶ ಬಡಿಗೇರ. ಇನ್ನೂ ಸಮಾಜದ ಹಿರಿಯರು ಉಪಸ್ತಿತಿ ಇದ್ದರು
