ಹಳ್ಳೂರ : ಮಾಜಿ ಗ್ರಾಪಂ ಸದಸ್ಯ ಅಶೋಕ ಪರಶುರಾಮ ಬಾಗಡಿ ನಿಧನ
ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ಮಾಜಿ ಗ್ರಾಮದ ಪಂಚಾಯತ್ ಸದಸ್ಯ ಅಶೋಕ ಪರಶುರಾಮ ಬಾಗಡಿ (56) ರವಿವಾರ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.
Spread the love ಮೂಡಲಗಿ -ಶಿವಾಪೂರ ಹ ಗ್ರಾಮದ ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ …