ಅಧ್ಯಕ್ಷರಾಗಿ-ಹೊಸಟ್ಟಿ, ಉಪಾಧ್ಯಕ್ಷರಾಗಿ ಬಿ|ಪಾಟೀಲ ಆಯ್ಕೆ
ಮೂಡಲಗಿ: ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಶಾಸಕ ಬಾಲಚಂದ್ರ ಹಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ತಿಮ್ಮಾಪೂರ ಶ್ರೀ ಕಾಂತ್ರವೀರ ಸಂಗೋಳ್ಳಿ ರಾಯಣ್ಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು,
ಸಭೆಯಲ್ಲಿ ಸಂಘದ ಅಧ್ಯಕ್ಷ-ಭೀಮಪ್ಪ ಪ.ಹೊಸಟ್ಟಿ, ಉಪಾಧ್ಯಕ್ಷ-ಸಕ್ರೆಪ್ಪಾ ವೆಂ.ಬಿ|ಪಾಟೀಲ, ಕಾರ್ಯದರ್ಶಿ- ರಾಜೇಂದ್ರ ಯ.ಬಿ|ಪಾಟೀಲ, ಖಜಾಂಚಿ- ಹಣಮಂತ ಕ.ಡಂಗರ, ಸದಸ್ಯರಾಗಿ ಶ್ರೀಕಾಂತ ರಾ.ಬಾವಿಕಟ್ಟಿ, ಪ್ರಕಾಶ ತ.ಮೆಟಗುಡ್ಡ, ಯಲ್ಲಾಲಿಂಗ ಚ.ಡವಳೇಶ್ವರ, ಯಲ್ಲಪ್ಪ ಕ.ಕೊಪ್ಪದ, ಸಿದ್ದಾರೂಢ ಅ.ಕುಶಪನ್ನವರ, ನಿಂಗಪ್ಪ ವಿ.ಕೊಪ್ಪದ, ಹಣಮಂತ ಸಿ.ಪಾಟೀಲ, ಸಿದ್ದಾರೂಡ ಕ.ಮಬನೂರ, ಬಸವರಾಜ ಅ.ಕುರಿ, ಸಿದ್ಧಾರೂಢ ಕ.ಬಿ.ಪಾಟೀಲ, ಮಾದೇವ ರೇ.ಪಾಟೀಲ, ಮಹಾಂತೇಶ ಯ.ಹೊಸಟ್ಟಿ, ಮಾರುತಿ ಮಾ.ಮಾಚಕನೂರ, ಲಕ್ಷ್ಮಣ ಬ.ಪಾಟೀಲ, ಫಕೀರಸಾಬ ಮಾ.ನಧಾಪ್, ಹನಮಂತ ಬ.ಬಿ. ಪಾಟೀಲ, ಶರೀಪ ಯ.ನಧಾಪ ಆಯ್ಕೆಯಾಗಿದ್ದಾರೆ.
ಭೀಮಶಿ ಸಿ.ಮಬನೂರ, ಭೀಮಪ್ಪ ಹ.ಬಿ.ಪಾಟೀಲ ಅವರು ಸಂಘದ ನೂತನ ಪದಾಧಿಕಾರಿಗಳನ್ನು ಹೂ-ಮಾಲೆ ಹಾಕಿ ಅಭಿನಂದಿಸಿದರು.
IN MUDALGI Latest Kannada News