ನಿಧನ ವಾರ್ತೆ
ಶಂಕರ ಕಮತಿ (61)
ಮೂಡಲಗಿ: ಪಟ್ಟಣದ ನಿವಾಸಿ ನಿವೃತ್ತ ಪ್ರಧಾನಗುರು, ಆದರ್ಶ ಶಿಕ್ಷಕ ವೃತ್ತಿ ಪರಿಪಾಲಕ ( ಸೊಣಧೋಳಿಯ ಶಂಕರ ಗುರು, ಶರಣಪ ಮನೆತನದ) ಶಂಕರ ಸಿದ್ರಾಯಪ್ಪಾ ಕಮತಿ
(61) ನಿಧನರಾದರು.
ಮೃತರು ಪತ್ನಿ ಓರ್ವ ಪುತ್ರ, ಮೂವರು ಪುತ್ರಿಯರು ಅಪಾರ ಬಂಧುಗಳನ್ನು ಅಗಲಿದ್ದಾರೆ.