Breaking News
Home / Recent Posts / ಮೂಡಲಗಿಯಲ್ಲಿ ಇನೋಂದು ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆ ಮಾಡ ಬೇಕಾಗಿದೆ- ಸುಭಾಸ.ಗಿ. ಢವಳೇಶ್ವರ

ಮೂಡಲಗಿಯಲ್ಲಿ ಇನೋಂದು ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆ ಮಾಡ ಬೇಕಾಗಿದೆ- ಸುಭಾಸ.ಗಿ. ಢವಳೇಶ್ವರ

Spread the love

ಮೂಡಲಗಿ ಶ್ರೀ ಸಾಯಿ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಿಗೆ ಸನ್ಮಾನ

ಮೂಡಲಗಿ: ಶ್ರೀ ಸಾಯಿ ಸೌಹಾರ್ದ ಸಹಕಾರಿ ನಿಯಮಿತ ಮೂಡಲಗಿ ಇದರ ಆಡಳಿತ ಮಂಡಳಿ ವತಿಯಿಂದ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಸುಭಾಸ.ಗಿ. ಢವಳೇಶ್ವರ ಅವರಿಗೆ ಸತ್ಕಾರ ಮಾಡಲಾಯಿತು.
ಸತ್ಕಾರ ಸ್ವೀಕರಿಸಿ ಮಾತನಾಡುತ್ತಾ ಈರಣ್ಣ ಹೋಸುರ ನೇತ್ರತ್ವದಲ್ಲಿ ಮೂಡಲಗಿಯಲ್ಲಿ ಇನೋಂದು ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆ ಮಾಡ ಬೇಕಾಗಿದೆ ಎಂದು ಹೇಳಿ
ಸಹಕಾರಿ ಸಂಘದ ಆಡಳಿತ ಹಾಗೂ ಸಿಬ್ಬಂದಿ ವರ್ಗಕ್ಕೆ ನನಗೆ ಸತ್ಕಾರ ಮಾಡಿದಕ್ಕೆ ಧನ್ಯವಾದಗಳು ಹೇಳಿದರು.
ಈ ಸಮಯದಲ್ಲಿ ವಿ ಬಿ ಎಸ್ ಎಮ್ ಸಂಸ್ಥೆಯ ಅಧ್ಯಕ್ಷ ಈರಣ್ಣ ಹೊಸೂರ, ಅಧ್ಯಕ್ಷ ಮರಿಯಪ್ಪ ಮರಿಯಪ್ಪಗೋಳ, ಉಪಾಧ್ಯಕ್ಷ ಶಿವಪ್ಪಾ ಚಂಡಕಿ, ನಿರ್ದೇಶಕರಾದ , ಮಲ್ಲಿಕಾರ್ಜುನ ಕಬ್ಬೂರ, ನಾರಾಯರ್ಣಾಮ ಮಾಲಿ, ರಾಮಪ್ಪ ಕೆಂಚರಡ್ಡಿ, ಶಂಕರ ಮುಗಳಖೋಡ, ಹಸಬಸಾಬ ಕುರಬೇಟ, ಶಂಕರ ತುಪ್ಪದ, ರವೀಂದ್ರ ಮಠಪತಿ, ಚಿನ್ನಪ್ಪ ಝಂಡೇಕುರುಬರ, ಮಹೇಶ್ವರ ಹಳ್ಳೂರ, ಸುನೀತಾ ಹೊಸೂರ, ಮಹಾದೇವಿ ಪಾಟೀಲ. ಹಾಗೂ ಸಿಬ್ಬಂದಿ ವರ್ಗದ ಮತ್ತಿತರು ಉಪಸ್ಥಿತರಿದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ