ಮೂಡಲಗಿ: ನಂ 29 ರಂದು ಬಾಗಕೋಟೆಯಲ್ಲಿ ಜರುಗಲಿರುವ ಎಸ್.ಟಿ ಮೀಸಲಾತಿ ಹೋರಾಟದ ಮೂಡಲಗಿ ತಾಲೂಕಿನ ಹಾಲುಮತ ಬಂಧುಗಳ ಪೂರ್ವಭಾವಿ ಸಭೆಯನ್ನು ನಂ. 25 ಬುಧವಾರ ರಂದು 10:00 ಘಂಟೆಗೆ ಸ್ಥಳೀಯ ಶ್ರೀ ಶಿವಬೋಧರಂಗ ಅರ್ಬನ್ ಕೋ ಆಪ್ ಬ್ಯಾಂಕನಲ್ಲಿ ಕರೆಯಲಾಗಿದೆ ಎಂದು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ಎಸ್.ಎಸ್ ಪಾಟೀಲ, ಕಾರ್ಯದರ್ಶಿ ಭೀಮಶಿ ಮಗದುಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ರಾಜ್ಯ ಎಸ್.ಟಿ ಹೋರಾಟ ಸಮೀತಿ ಪ್ರಧಾನ ಕಾರ್ಯದರ್ಶಿ ಡಾ. ರಾಜೇಂದ್ರ ಸಣ್ಣಕ್ಕಿ ಭಾಗವಹಿಸುವರು. ತಾಲೂಕಿನ ಚುನಾಯಿತ ಪ್ರತಿನಿಧಿಗಳು ಹಾಲುಮತ ಸಮಾಜದವರು ಪಾಲ್ಗೋಳ್ಳಬೇಕು ಎಂದು ತಿಳಿಸಿದ್ದಾರೆ.
Home / Recent Posts / ಬಾಗಕೋಟೆಯಲ್ಲಿ ಜರುಗಲಿರುವ ಎಸ್.ಟಿ ಮೀಸಲಾತಿ ಹೋರಾಟದ ಮೂಡಲಗಿ ತಾಲೂಕಿನ ಹಾಲುಮತ ಬಂಧುಗಳ ಪೂರ್ವಭಾವಿ ಸಭೆ
Check Also
*ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ*
Spread the love ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯು …
IN MUDALGI Latest Kannada News