ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವರ ಮರುಕಾರ್ತಿಕೋತ್ಸವದ ಅಂಗವಾಗಿ ಶ್ರೀರಾಮ ಸ್ಪೊಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಕೇಳಕರ ಪ್ರೌಢ ಶಾಲೆಯಲ್ಲಿ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಕುಲಗೋಡ ಗ್ರಾಮ ಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮ ಶನಿವಾರ ದಿನಾಂಕ: 27-02-2021 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ವಿನಾಯಕ ಪೂಜಾರಿ ತಿಳಿಸಿದ್ದಾರೆ.
ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಬಹುಮಾ£ಗಳು: ಪ್ರಥಮ 5001 ದ್ವಿತೀಯ 3001 ತ್ರತೀಯ 2001 ಚತುರ್ಥ 1001
ಕುಲಗೋಡ ಗ್ರಾಮ ಮಟ್ಟದ ರಸಪ್ರಶ್ನೆ ಬಹುಮಾನ: ಪ್ರಥಮ 2001 ದ್ವಿತೀಯ 1501 ತ್ರತೀಯ 1001
ಮಾಹಿತಿಗಾಗಿ: 9591484227, 9902665398
IN MUDALGI Latest Kannada News