ಕುಲಗೋಡ 54 ಗುಂಪು ಶೌಚಾಲಯ ನಿರ್ಮಾಣ, ಬಯಲು ಶೌಚ್ಚಕ್ಕೆ ಮುಕ್ತಿ.
ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತ ಹಾಗೂ ಆರ್.ಎಮ್ ಯಡಹಳ್ಳಿ ಫೌಂಡೇಶನ್ ಇವರ ಅಶ್ರಯದಲ್ಲಿ ಗ್ರಾಮದ ವ್ಯಾಪ್ತಿಯ ಅಂಗಡಿ ಕಟ್ಟಿ ಓಣಿಯ ಜನರಿಗಾಗಿ ಗುಂಪು ಒಡೆತನದ ವಯಕ್ತಿಕ 54 ಹೈಟೇಕ್ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಕುಲಗೋಡ ಗ್ರಾಮದ ಅಂಗಡಿಕಟ್ಟಿ ಓಣಿಯ ಮನೆಗಳಲ್ಲಿ ಶೌಚಾಲಯಗಳನ್ನು ಕಟ್ಟಿಕೊಳ್ಳಲು ಅಸಮರ್ಥರಾಗಿರುದ್ದರು. ಗ್ರಾಮದಲ್ಲಿ ಇಕ್ಕÀಟ್ಟಾದ ಓಣಿ ಇದಾಗಿದ್ದು ಮತ್ತು ಚಿಕ್ಕ ಪುಟ್ಟ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲಾಗದೆ ಕಂಗಾಲಾಗಿದ್ದ ಜನರು ಬಯಲು ಶೌಚ ಅವಲಂಬಿಸಿದ್ದರು. ಇದರಲ್ಲೂ ಬಯಲು ಶೌಚಕ್ಕೆ ಜಾಗ ಇಲ್ಲದೆ ಸಂಚಾರಿ ರಸ್ತೆಯ ಬದಿ ಕುಡುವಂತಾಗಿತ್ತು ಇದರಿಂದ ಗ್ರಾಮದ ನೈರ್ಮಲ್ಯ ಸಂಪೂರ್ಣ ಹಾಳಾಗಿ ಹೊಗಿತ್ತು.
ಇದನ್ನು ಪಿಡಿಓ ಸದಾಶಿವ ದೇವರ ಫೌಂಡೇಶನ ಅಧ್ಯಕ್ಷ ರಾಜು (ನಾರಾಯಣ) ಯಡಹಳ್ಳಿ ಇವರು ಅವರ ಯೋಚನೆ ಪ್ರತಿರೂ¥ವಾಗಿ ಗುಂಪು ಒಡೆತನದ ಶೌಚಾಲಯಗಳು ಎಂಬ ವಿನೂತನ ಮಾದರಿ ಆರಂಭವಾಯಿತು. ಈ ವಿಷಯವನ್ನು ಗ್ರಾಮದ ವಾರ್ಡ ಸಭೆಯಲ್ಲಿ ಪ್ರಸ್ತಾಪಿಸಿದಾಗ ಗ್ರಪಂ ಸರ್ವ ಸದಸ್ಯರು
ಗ್ರಾಮಠಾಣಾ ಜಾಗದಲ್ಲಿ ಬಾವಿಯಂತಹ ತಗ್ಗು ಪ್ರದೇಶವಾಗಿದ್ದು ಸಂಪೂರ್ಣ ZರÀಂಡಿ, ಮಳೆ ನೀರು,ತಿಪ್ಪೆ ಗುಂಡಿಗಳಿಂದ ತುಂಬಿತು. ಶೌಚಾಲಯದ ಹಣ ಹಗ್ಗು ತುಂಬಲು ಆಗದೇಯಿದ್ದಾಗ ಗ್ರಾಪಂ ಆಸರೆಗೆ ನಿಂತದ್ದು ಆರ್.ಎಮ್ ಯಡಹಳ್ಳಿ ಫೌಂಡೇಶನ್ ಒಟ್ಟು 12 ಲಕ್ಷ ರೂ ವೆಚ್ಚದಲ್ಲಿ 54 ಹೈಟೇಕ ಶೌಚಾಲಯಗಳು ನಿರ್ಮಾಣವಾಗಿವೆ.
ಫೌಂಡೇಶನ್ ಅಧ್ಯಕ್ಷ ರಾಜು ಯಡಹಳ್ಳಿ ಹೇಳಿಕೆ: ಗ್ರಾಮದ ಕೆಲವು ಮನೆಗಳಲ್ಲಿ ಜಾಗದ ಕೋರತೆಯಿಂದ ಬಯಲು ಶೌಚ್ಚ ಅವಲಂಬಿತವಾಗಿದ್ದು. ಗ್ರಾಪಂ ಸಹಾಯ ಶೌಚಾಲಯಗಳಾಗಿವೆ.ನೀರು ಮತ್ತು ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ.
ವರದಿ:ಶಂಕರ ಹಾದಿಮನಿ