Breaking News
Home / Recent Posts / ಏ. 11ರಿಂದ ಕಲ್ಲೋಳಿ ಹಣಮಂತ ದೇವರ ದರ್ಶನ ನಿಷೇಧ

ಏ. 11ರಿಂದ ಕಲ್ಲೋಳಿ ಹಣಮಂತ ದೇವರ ದರ್ಶನ ನಿಷೇಧ

Spread the love

ಕಲ್ಲೋಳಿ: ಏ. 11ರಿಂದ ಹಣಮಂತ ದೇವರ ದರ್ಶನ ನಿಷೇಧ

ಮೂಡಲಗಿ: ಕೋವಿಡ್ 19 ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತು ಸರ್ಕಾರದ ಮಾರ್ಗದರ್ಶನವನ್ನು ಅನುಸರಿಸುವ ಸಲುವಾಗಿ ತಾಲ್ಲೂಕಿನ ಕಲ್ಲೋಳಿಯ ಹಣಮಂತ ದೇವರ ದೇವಸ್ಥಾನವು ಏ.11ರಿಂದ ಏ. 14ರ ವರೆಗೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಯುಗಾದಿ ಅಮವಾಸ್ಯೆ ಹಾಗೂ ಯುಗಾದಿ ಹಬ್ಬದಂದು ಭಕ್ತಾದಿಗಳಿಗೆ ದೇವಸ್ಥಾನದಲ್ಲಿ ಪ್ರವೇಶ ಇರುವದಿಲ್ಲ. ಯುಗಾದಿ ಹಬ್ಬವನ್ನು ಭಕ್ತಾದಿಗಳು ತಮ್ಮ ಮನೆಗಳಲ್ಲಿ ಸರಳ ರೀತಿಯಲ್ಲಿ ಆಚರಿಸಲು ಹಣಮಂತ ದೇವರ ಟ್ರಸ್ಟ್ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ಕಿತ್ತೂರು ರಾಣಿ ಚನ್ನಮ್ಮ, ಅಹಲ್ಯಾಬಾಯಿ ಹೋಳ್ಕರ್, ಉಳ್ಳಾಲ ಅಬ್ಬಕ್ಕರ ಶೌರ್ಯಕ್ಕೆ ನಮನ

Spread the loveಮೂಡಲಗಿ: ದೇಶದ ಇತಿಹಾಸದಲ್ಲಿ ತಮ್ಮ ಅಪ್ರತಿಮ ಶೌರ್ಯ ಮತ್ತು ಹೋರಾಟದಿಂದ ಸ್ಮರಣೀಯರಾಗಿರುವ ಕಿತ್ತೂರು ರಾಣಿ ಚನ್ನಮ್ಮ, ಅಹಲ್ಯಾಬಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ