ಶ್ರೀ ಭಗವಾನ ಮಹಾವೀರ ಜಯಂತಿ ಸಂಚಿಕೆ ಬಿಡುಗಡೆ
ಮೂಡಲಗಿ: ಶ್ರೀ ಭಗವಾನ ಮಹಾವೀರ ಜಯಂತಿ ಪ್ರಯುಕ್ತ ಹಳ್ಳಿಯ ಸಂದೇಶ ದಿನಪತ್ರಿಕೆಯ 2026 ನೇ ವಿಶೇಷ ಸಂಚಿಕೆಯನ್ನು ಪಟ್ಟಣದ ಜೈನ ಬಸದಿಯಲ್ಲಿ ಸೋಮವಾರ ರಂದು ಬಿಡುಗಡೆಗೊಳಿಸಲಾಯಿತು.
ಜೈನ ಸಮಾಜದ ಮುಖಂಡರಾದ ವಧ೯ಮಾನ ಭೋಳಿ, ಪಾಗೋಂಡ್ ಪಾಟೀಲ, ಮಹಾವೀರ ಉಂದ್ರಿ, ನೇಮು ಬೇವಿನಕಟ್ಟಿ, ಪ್ರಕಾಶ ಉಂದ್ರಿ, ಭರಮಪ್ಪಾ ಬಾಗೇವಾಡಿ, ಸಮೇಶ ಉಂದ್ರಿ, ರಾಜು ಬೇವಿನಕಟ್ಟಿ, ಹೇಮಂತ ಟೋಪನ್ನವರ, ನೇಮು ಪಟ್ಟಣಶೆಟ್ಟಿ, ಬಾಳಾಸಾಬ ಪಾಟೀಲ, ತವಣಪ್ಪ ಜರಾಳೆ, ಸರ್ ಮಹಾವೀರ ಸಲ್ಲಾಗೋಳ, ದನ್ಯಕುಮಾರ ಉಂದ್ರಿ ಹಾಗೂ ಈಶ್ವರ ಢವಳೇಶ್ವರ ಇತರರು ಹಾಜರಿದ್ದರು.
IN MUDALGI Latest Kannada News