Breaking News
Home / Recent Posts / ವಲಯಮಟ್ಟಕ್ಕೆ ನಾಗನೂರ ಸರ್ಕಾರಿ ಶಾಲೆಯ ಬಾಲಕಿಯರ ತಂಡ ಆಯ್ಕೆ

ವಲಯಮಟ್ಟಕ್ಕೆ ನಾಗನೂರ ಸರ್ಕಾರಿ ಶಾಲೆಯ ಬಾಲಕಿಯರ ತಂಡ ಆಯ್ಕೆ

Spread the love

ಮೂಡಲಗಿ: ತಾಲೂಕಿನ ನಾಗನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಕಬಡ್ಡಿ ತಂಡ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾದ್ಯಯ ಬಿ ಬಿ ಸಸಾಲಟ್ಟಿ ತಿಳಿಸಿದ್ದಾರೆ.

ತುಕ್ಕಾನಟ್ಟಿ ಬಡ್ರ್ಸ ಸಂಸ್ಥೆಯ ಅಧ್ಯಕ್ಷ ಎ ಆರ್ ಪಾಟೀಲ, ದೈಹಿಕ ಶಿಕ್ಷಕ ಪ್ರಭು ಯಾದಗೂಡ, ಶಿಕ್ಷಕರಾದ ಪಿ ಡಿ ಅಳಗೋಡಿ, ಎಸ್ ಬಿ ಹಿರೇಮಠ, ಎನ್ ಐ ಕೋರಿ, ದೀಪಾ ಹಾಗೂ ಸರಸ್ವತಿ ಅವರು ಆಯ್ಕೆಯಾದ ಬಾಲಕಿಯರನ್ನು ಅಭಿನಂದಿಸಿ ಹರ್ಷ ವ್ಯಕ್ತಪಡಿದ್ದಾರೆ.


Spread the love

About inmudalgi

Check Also

ಶಾಲಾ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಮಹತ್ವದ ಘಟ್ಟವಾಗಿದೆ: ಪರಶುರಾಮ ಗಸ್ತಿ

Spread the love ಶಾಲಾ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಮಹತ್ವದ ಘಟ್ಟವಾಗಿದೆ: ಪರಶುರಾಮ ಗಸ್ತಿ ಬೆಟಗೇರಿ: ಪ್ರತಿ ಮಗುವಿಗೆ ವಿದ್ಯಾರ್ಥಿ ಜೀವನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ