Breaking News
Home / Recent Posts / ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಧಮ೯ಕ್ಷೇತ್ರ ಕೂಡಲಸಂಗಮ ಸೋಷಿಯಲ್ ಮೀಡಿಯಾದ ವಿಭಾಗದ ರಾಜ್ಯಧ್ಯಕ್ಷರಾಗಿ ದೀಪಕ ಕೆ.ಜುಂಜರವಾಡ ನೇಮಕ

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಧಮ೯ಕ್ಷೇತ್ರ ಕೂಡಲಸಂಗಮ ಸೋಷಿಯಲ್ ಮೀಡಿಯಾದ ವಿಭಾಗದ ರಾಜ್ಯಧ್ಯಕ್ಷರಾಗಿ ದೀಪಕ ಕೆ.ಜುಂಜರವಾಡ ನೇಮಕ

Spread the love

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಧಮ೯ಕ್ಷೇತ್ರ ಕೂಡಲಸಂಗಮ ಸೋಷಿಯಲ್ ಮೀಡಿಯಾದ ವಿಭಾಗದ ರಾಜ್ಯಧ್ಯಕ್ಷರಾಗಿ ದೀಪಕ ಕೆ.ಜುಂಜರವಾಡ ನೇಮಕ

ಮೂಡಲಗಿ ಸ್ಥಳಿಯ ಪಂಚಮಸಾಲಿ ಸಮಾಜದ ಯುವ ಮುಖಂಡರಾದ ಮತ್ತು ಸಾಫ್ಟ್ವೇರ್ ಇಂಜಿನೀರ್ ಅದ ದೀಪಕ ಕೆ.ಜುಂಜರವಾಡ, ಅವರನ್ನು ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ 2 Aಮೀಸಲಾತಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ರಾಜ್ಯ ಮಟ್ಟದ ಅಭಿಯಾನ ಕಾಯ೯ಕ್ರಮದಲ್ಲಿ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ ಮತ್ತು ಹೋರಾಟ ಸ್ವಾಗತ ಸಮಿತಿ ಅಧ್ಯಕ್ಷರಾದ ವಿಜಯಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸಮ್ಮುಖದಲ್ಲಿ ದೀಪಕ ಕೆ.ಜುಂಜರವಾಡ, ಅವರನ್ನು ಸೋಷಿಯಲ್ ಮೀಡಿಯಾ ರಾಜ್ಯಧ್ಯಕ್ಷರಾಗಿ ನೇಮಕಗೊಳಿಸಿ ಕಾಯ೯ಚಟು ವಟಿಕೆಗಳನ್ನು ನಿವ೯ಹಿಸಲು ಸೂಚಿಸಿದ್ದಾರೆ.


Spread the love

About inmudalgi

Check Also

 ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 103ನೇ ಅನ್ನದಾಸೋಹ

Spread the loveಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ