ಓಡಿಸಾ ರಾಜ್ಯದ ದಲಿತ ಕುಟುಂಬದ ಹಲಧರ ನಾಗ ಎಂಬ ಕವಿ , ಸಾಹಿತಿ “ಪದ್ಮಶ್ರೀ” ಪ್ರಶಸ್ತಿ ಪುರಸ್ಕೃತ.ದಿಲ್ಲಿಗೆ ಬರಲು ಹಣ ಇಲ್ಲ, ಅಂಚೆಯಲ್ಲಿ ಪ್ರಶಸ್ತಿ ಪತ್ರ ಕಳುಹಿಸಿ ಎಂದು ಕೇಳಿಕೊಂಡವರು!ಇವರ ಖಾತೆಯಲ್ಲಿ ಕೇವಲ ₹732 ಜಮೆ.ಕಾಲಲ್ಲಿ ಹರಿದ ಚಪ್ಪಲಿ,ಒಂದು ಕಡೆ ದಾರ ಕಟ್ಟಿರುವ ಕನ್ನಡಕ…ಇದು ಇವರ ಶ್ರೀಮಂತಿಕೆ!! ಬರೆದಿದ್ದು ೨೦ ಮಹಾಕಾವ್ಯ, ಹಲವಾರು ಕವಿತೆಗಳು.ಇವರು ಬರೆದ “ಗ್ರಂಥಾವಳಿ-2” ಎಂಬ ಸಂಕಲನ ಸಂಭಲಪುರ ವಿಶ್ವ ವಿದ್ಯಾಲಯದಲ್ಲಿ ಪಠ್ಯಕ್ರಮದ ಭಾಗವಾಗಿದೆ.ಐದು ವಿದ್ಯಾರ್ಥಿಗಳು ಇವರು ಬರೆದ ಗ್ರಂಥಗಳ ಮೇಲೆ ಪಿ ಹೆಚ್ ಡಿ ಮಾಡುತ್ತಿದ್ದಾರಂತೆ!! ಇಂತಹ ಸಾಹಿತ್ಯ ರತ್ನಗಳು ನಮ್ಮ ಬದುಕಿನ ಸ್ಪೂರ್ತಿ….!!!
