*ಫೇ. 17ರಂದು ಸಿದ್ಧ ಸಮಾಧಿ ಯೋಗ ಪರಿಚಯ ಕಾರ್ಯಕ್ರಮ*
ಮೂಡಲಗಿ: ಬೆಂಗಳೂರು ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಆಶ್ರಯದಲ್ಲಿ ಪಟ್ಟಣದ ಶ್ರೀ ಶಿವಬೋಧರಂಗ ಮಠದ ಆವರಣದಲ್ಲಿ ಸಿದ್ಧ ಸಮಾಧಿ ಯೋಗ ಶಿಬಿರದ ಪರಿಚಯ ಕಾರ್ಯಕ್ರಮ ಸೋಮವಾರ ಫೇ. 17ರಂದು ಸಂಜೆ 5ಗಂಟೆಗೆ ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಂದ,ಪ್ರೇಮ, ಉತ್ತಮ ಆರೋಗ್ಯ, ಉತ್ಸಾಹಿ ಜೀವನಕ್ಕಾಗಿ
ಸಿದ್ಧ ಸಮಾಧಿ ಯೋಗ ಶಿಬಿರದಲ್ಲಿ ಪಾಲ್ಗೊಳುವರು ಹೆಚ್ಚಿನ ಮಾಹಿತಿಗಾಗಿ ಮೋ –
9481005075 ಗೆ ಸಂಪರ್ಕಿಸಲು ಕೋಲಾರಾಗಿದೆ.
IN MUDALGI Latest Kannada News