Breaking News
Home / Recent Posts / ತೊಂಡಿಕಟ್ಟಿಯಲ್ಲಿ ವಿವಿಧಡೆ ಧ್ವಜರೋಹಣ

ತೊಂಡಿಕಟ್ಟಿಯಲ್ಲಿ ವಿವಿಧಡೆ ಧ್ವಜರೋಹಣ

Spread the love

ತೊಂಡಿಕಟ್ಟಿ: ಆಜಾದೀ ಕಾ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ” ನಿಮಿತ್ಯ ರಾಮದುರ್ಗ ತಾಲ್ಲೂಕಿನ ತೊಂಡಿಕಟ್ಟಿ ಗ್ರಾಮದ ವಿವಿಧ ಸಂಘ ಸಂಸ್ಥೆ ಹಾಗೂ ಮನೆಗಳ ಮೇಲೆ ಧ್ವಜಾರೋಹಣ ಮಾಡಲಾಯಿತು.

ಗ್ರಾಮದ ಗಾಂಧಿಕಟ್ಟೆಯ ಧ್ವಜಾರೋಹಣದ ಸಮಯದಲ್ಲಿ ಗ್ರಾಮ ಪಂಚಾಯತ ಪಿಡಿಒ ಬಸನಗೌಡ ಪಾಟೀಲ, ಕಾರ್ಯದರ್ಶಿ ಮಂಜುಳಾ ಪಾಟೀಲ, ಗ್ರಾಮ ಪಂಚಾಯತ ಸದಸ್ಯರಾದ ಲಕ್ಷ್ಮೀ ಲಂಕೆಣ್ಣವರ, ಸುಶೀಲವ್ವ ಪೂಜೇರಿ, ಹಿರಿಯರಾದ ತಿಮ್ಮಣ್ಣ ಚಿಕ್ಕೂರ, ವೆಂಕಣ್ಣ ಬಿರಾದಾರಪಾಟೀಲ, ಮಾಂತೇಶ ಹುಚ್ಚನವರ, ಪಿ.ಕೆ. ಪಿಎಸ್ ಕಾರ್ಯದರ್ಶಿ ಸಿ.ಎಂ.ಹಿರೇಮಠ, ರಮೇಶ ಅವರಾದಿ, ಅಂಗನವಾಡಿ ಕಾರ್ಯಕರ್ತೆ ಸುಶೀಲಾ ಲಂಕೆಣ್ಣವರ, ಮಹಾದೇವ ಮಡಿವಾಳ, ಜನಾರ್ಧನ್ ದಾಸರ, ಕೇಶವ ದಾಶರ, ಮುತ್ತಪ್ಪ ಮುನ್ನವಳಿ, ಅರುಣ ಬಿಸಕೊಪ್ಪ ಮತ್ತಿತರು ಇದ್ದರು


Spread the love

About inmudalgi

Check Also

4 ಕೋಟಿ ರೂಪಾಯಿ ಮೊತ್ತದ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿದ- ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love ಗೋಕಾಕ- ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಕಳೆದ 30 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ