ನಿಧನ ವಾರ್ತೆ
ಲಕ್ಷ್ಮಣ ಉಪ್ಪಾರ ನಿಧನ
ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದ ನಿವಾಸಿ ಹಾಗೂ ಉಪ್ಪಾರ ಸಮಾಜ ಹಿರಿಯರಾದ ಲಕ್ಷ್ಮಣ ಭೀಮಪ್ಪ ಉಪ್ಪಾರ(90) ಬುಧವಾರ ನಿಧನರಾದರು.
ಮೃತರು ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಗೌರವಾಧ್ಯಕ್ಷ ಹಾಗೂ ಅರಭಾವಿ ಕ್ಷೇತ್ರದ ಕಾಂಗ್ರೇಸ್ ಮುಖಂಡ ಭರಮಣ್ಣ ಉಪ್ಪಾರ ಸೇರಿದಂತೆ ನಾಲ್ವರು ಪುತ್ರರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
IN MUDALGI Latest Kannada News