Breaking News
Home / Recent Posts / ಶಾಲಾ ವಾಹನ ಚಾಲಕರಿಗೆ ಎಚ್ಚರಿಸುವಂತೆ ಮೂಡಲಗಿ ಪುರಸಭೆ ಸದಸ್ಯರಿಂದ ಮನವಿ

ಶಾಲಾ ವಾಹನ ಚಾಲಕರಿಗೆ ಎಚ್ಚರಿಸುವಂತೆ ಮೂಡಲಗಿ ಪುರಸಭೆ ಸದಸ್ಯರಿಂದ ಮನವಿ

Spread the love

 

ಮೂಡಲಗಿ: ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜು ವಾಹನ ಚಾಲಕರನ್ನು ಹಾಗೂ ಶಾಲಾ ಮುಖ್ಯಸ್ಥರನ್ನು ಕರೆಸಿ ವಾಹನ ನಿಧಾನವಾಗಿ ಚಲಿಸಲು ನಿರ್ದೇಶನ ನೀಡಬೇಕು, ಶಾಲಾ ಮಕ್ಕಳಿಗೆ ಹಾಗೂ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳಿಗೆ ಯಾವುದೇ ರೀತಿಯ ಅನಾಹುತವಾಗುವುದನ್ನು ತಪ್ಪಿಸುವ ಸಲುವಾಗಿ ಮಕ್ಕಳ ಹಿತದೃಷ್ಟಿಯಿಂದ ಜನಸೇವಾ ಗೆಳೆಯರ ಬಳಗ ಸದಸ್ಯರು ಹಾಗೂ ಪುರಸಭೆ ಸದಸ್ಯರು ಪಿಎಸ್ಐ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ,ಪುರಸಭೆ ಸದಸ್ಯರಾದ ಶಿವಪ್ಪ ಚಂಡಕಿ,ಹುಸೇನ ಶೇಖ, ಸಿದ್ದಪ್ಪ ಮಗದುಮ್ ಮುಖಂಡರಾದ ಅನ್ವರ ನದಾಫ,ಬಸು ಝಂಡೆಕುರಬರ,ಸಿದ್ದಪ್ಪ ಶೇಬ್ಬಣ್ಣವರ, ಚಂದ್ರು ದರೂರ, ಸುಭಾಸ ಸಣ್ಣಕ್ಕಿ ಮುಂತಾದವರು ಇದ್ದರು.


Spread the love

About inmudalgi

Check Also

ಬಸವಣ್ಣನವರು ಸಕಲ ಜೀವಿಗಳಿಗೆ ಶ್ರೇಯಸ್ಸು ಬಯಸಿದ್ದರು: ಬಸವಂತ ಕೋಣಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ