ನಿಧನ ವಾರ್ತೆ

ಮೂಡಲಗಿ: ತಾಲೂಕಿನ ವೆಂಕಟಾಪುರ ಗ್ರಾಮದ ಭಗವಂತಪ್ಪ ಪಾಂಡಪ್ಪ ಅಂಗಡಿ (96) ಮಂಗಳವಾರ ರಂದು ನಿಧನರಾಗಿದ್ದಾರೆ.ಮೃತರ ಅಂತಿಮ ಇಚ್ಛೆಯಂತೆ ಅವರ ದೇಹವನ್ನು ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಳಗಾವಿ ಕೆಎಲ್ಇ ಜವಾಹರಲಾಲ ನೆಹರು ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ದೇಹದಾನ ನೀಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.
ಮೃತರಿಗೆ ನಾಲ್ವರು ಪುತ್ರರರು, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.
 IN MUDALGI Latest Kannada News
IN MUDALGI Latest Kannada News
				 
			 
		 
			 
						
					 
						
					 
						
					 
					
				