Breaking News

Daily Archives: ಮಾರ್ಚ್ 8, 2020

ಹೇಮರೆಡ್ಡಿ ಮಲ್ಲಮ್ಮನ ಮಂಡಳಿಯ ವಿಶ್ವ ಮಹಿಳಾ ದಿನಾಚರಣೆ ಆಚರಣೆ

_ಮೂಡಲಗಿ_ ಮಾಚ೯ 07 : ಸ್ಥಳೀಯ ಶಿವಭೋದರಂಗ ಬ್ಯಾಂಕಿನ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಹೇಮರೆಡ್ಡಿ ಮಲ್ಲಮ್ಮನ ಮಂಡಳಿಯ ವತಿಯಿಂದ ರವಿವಾರರಂದು ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾಯ೯ಕ್ರಮದಲ್ಲಿ ಭ್ರಮ ಕುಮಾರಿ ಈಶ್ವರಿ ವಿದ್ಯಾಲಯದ ರೇಖಾ ಅಕ್ಕನವರು ಹೇಮರಡ್ಡಿ ಮಲ್ಲಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾಯಿ ಭಜನೆಗೆ ಚಾಲನೆ ನೀಡಿ ಮಾತನಾಡಿ ಮಹಿಳೆಯರು ಇಂತಹ ಕಾಯ೯ದಿಂದ ತಮ್ಮ ಜೀವನದಲ್ಲಿ ಅನೇಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದಾಗಿದೆ ಎಂದು ಹೇಳಿದರು. ಮಹಿಳೆಯರು ಸೀರೆ …

Read More »

ದಾನೇಶ್ವರಿ ಮಹಿಳಾ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಣೆ

ದಾನೇಶ್ವರಿ ಮಹಿಳಾ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಣೆ ಮಾರ್ಚ್ ೮ – ಇಂದು ನಗರದ ಪ್ರತಿಷ್ಠಿತ ಸೊಸೈಟಿಯಲ್ಲಿ ಒಂದಾದ ಮೂಡಲಗಿ ಮಹಿಳಾ ಅರ್ಬನ್ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು,  ಸಮಾರಂಭದಲ್ಲಿ ಸೊಸೈಟಿಯ ಸಿಬ್ಬಂದಿವರ್ಗ ಮತ್ತು ಆಡಳಿತ ಮಂಡಳಿಯ ಸಮ್ಮುಖದಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮದಿಂದ ಆಚರಿಸಿದರು . ಸೊಸೈಟಿಯ ಸಿಬ್ಬಂದಿವರ್ಗ ಸುಮಿತ್ರಾ ರಾಚಪ್ಪನವರ್ ( ಕಾರ್ಯದರ್ಶಿ ), ದೀಪಾ ಖೋತ್, ಸರೋಜನಿ …

Read More »

ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ವಿಶ್ವ ಮಹಿಳಾ ದಿನ

*ಮೂಡಲಗಿ, ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರವನ್ನು ಸಸಿಗೆ ನೀರು ಹಾಕಿ ಗಣ್ಯರು ಉದ್ಘಾಟಿಸಿದರು.* ಮೂಡಲಗಿ :-ಯುವಕರಿಗೆ ತಮ್ಮ ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದು, ಶ್ರದ್ಧೆ, ಪರಿಶ್ರಮದ ಮೂಲಕ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಎಂದು ಜಿ.ಪಂ ಸದಸ್ಯೆ ಶ್ರೀಮತಿ ವಾಸಂತಿ ತೇರದಾಳ ಹೇಳಿದರು. ಅವರು ಶನಿವಾರದಂದು ಕರುನಾಡು ಸೈನಿಕ ತರಬೇತಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಾಯ೯ಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿ ಜಿಲ್ಲಾ ಯುವ …

Read More »