ಸಿ ಡಿ ಪಿ ಓ ವಾಯ್ ಎಮ್ ಗುಜನಟ್ಟಿ ಯವರು “ಪೋಷನ ಪಕ್ವಾಡ” ರಥಕ್ಕೆ ಚಾಲನೆ ನೀಡಿದರು. ಉಮಾ ಬಳ್ಳೋಳಿ , ಆರ್ ಬಿ ಹೊಸಮನಿ ವಲಯದ ಮೇಲ್ವಿಜಾರಕಿ ಕೆ. ಸಿ. ಕನಶೆಟ್ಟಿ ಹಾಗೂ ಅಂಗನವಾಡಿ ಕಾಯ೯ಕತೆ೯ಯರು ಸಹಾಯಕಿಯರು ಉಪಸ್ಥಿತರಿದ್ದರು ವರದಿ ; ಈಶ್ವರ ಢವಳೇಶ್ವರ ಮೂಡಲಗಿ
Read More »Daily Archives: ಮಾರ್ಚ್ 15, 2020
ನಿನ್ನ ಸಾಮರ್ಥ್ಯದಲ್ಲಿ ನಿನಗಿರುವ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳದಿರು ! ಈ ಜಗತ್ತಿನಲ್ಲಿ ನೀನು ಏನುಬೇಕಾದರೂ ಸಾಧಿಸಬಲ್ಲೆ ಎಂಬುದನ್ನು ತಿಳಿದಿರು ! ಸಕಲ ಶಕ್ತಿಯೂ ನಿನ್ನಲ್ಲೇ ಇರುವುದರಿಂದ ಎಂದೆಂದಿಗೂ ನಿನ್ನನು ನೀನು ದುಬ೯ಲನೆಂದುಕೊಳ್ಳದಿರು. ಸ್ವಾಮಿ ವಿವೇಕಾನಂದ
Read More »ಸರಕಾರದ ಆದೇಶ ಗಾಳಿಗೆ ತೋರಿದ ಮೂಡಲಗಿ ತಾಲೂಕಾ ಆಡಳಿತ
ಸರಕಾರದ ಆದೇಶ ಗಾಳಿಗೆ ತೋರಿದ ಮೂಡಲಗಿ ತಾಲೂಕಾ ಆಡಳಿತ ಮೂಡಲಗಿ : ಇತ್ತೀಚೆಗೆ ಹರಡುತ್ತಿರುವ ಮಹಾಮಾರಿ ಕೊರೋನಾ ರೋಗದ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರವು ಸಾರ್ವಜನಿಕ ಸಭೆ ಸಮಾರಂಭ, ಜಾತ್ರೆ. ಸಂತೆ. ಹಾಗೂ ಮದುವೆ ಸಮಾರಂಭಗಳನ್ನು ಮುಂದೂಡಲು ಅಥವಾ ರದ್ದು ಮಾಡುವಂತೆ ಮೂಡಲಗಿ ದಂಢಾಧಿಕಾರಿಗಳು ಆದೇಶಿಸಿದರೂ ಮೂಡಲಗಿ ಸಂತೆ ನಡೆಯುತ್ತಿದೆ. ಸಂತೆಗೆ ಮಿರಜ್ ಹಾಗೂ ಸಾಂಗ್ಲಿ ಕಡೆಯಿಂದ ತುಂಬಾ ವ್ಯಾಪಾರಸ್ಥರು ಬರುವುದರಿಂದ ಕ್ರಮ ವಹಿಸಬೇಕಾದ ಅಧಿಕಾರಿಗಳು ಮಾತ್ರ ಸುಮನೆ ಇರುವುದರಿಂದ ಜನರ …
Read More »ಯುಗಾದಿ ರಾಶಿ ಭವಿಶ್ಯ ವಿಶೇಷ ಅಂಕಣ-ಈ ಯುಗಾದಿ ಈ ರಾಶಿಯವರಿಗೆ ಸುವರ್ಣ ದಿನ ತರಲಿದೆ
ಯುಗಾದಿ ರಾಶಿ ಭವಿಶ್ಯ ವಿಶೇಷ ಅಂಕಣ ಸಮಸ್ತ ಜನತೆಗೆ ಶಾರ್ವರಿ ನಾಮ ಸಂವತ್ಸರದ ಶುಭಾಯಗಳು. ಈ ವರ್ಷ ಬುಧ ರಾಜ. ಚಂದ್ರ ಮಂತ್ರಿ ಹಾಗೂ ಗುರು ಸಸ್ಯದಿಪತಿ. ಹಾಗು ಕುಜ ಧಾನ್ಯದಿಪತಿ . ಸಂವತ್ಸರದ ದ್ವಾದಶ ರಾಶಿಗಳ ಫಲ ತಿಳಿಯೋಣ. ಮೇಷ. ವರ್ಷಾದಿ ಯಿಂದ ನವೆಂಬರ್ ತಿಂಗಳವರೆಗೂ ಗುರುವೂ ಅಶುಭ ಫಲವನ್ನು ಹಾಗೂ ಶನಿ ಗ್ರಹವು ವರ್ಷ ಪೂರ್ತಿ ಅಶುಭ ಫಲವನ್ನು ಕೊಡುತ್ತಾನೆ ವ್ಯವಹಾರದಲ್ಲಿ ನಷ್ಟ ಅನಗತ್ಯ ಖರ್ಚು ಅನಗತ್ಯ …
Read More »