Breaking News
Home / 2020 / ಮೇ / 10

Daily Archives: ಮೇ 10, 2020

ಬೆಳಗಾವಿ  ಜಿಲ್ಲೆ ಒಟ್ಟು  107 ಕ್ಕೆ

ಬೆಳಗಾವಿ: ರವಿವಾರ ಸಂಜೆಯ ಆರೋಗ್ಯ ಇಲಾಖೆ ಬುಲೆಟಿನ್ ಬಿಡುಗಡೆಗೊಂಡಿದೆ. ಬೆಳಗ್ಗೆ 22 ಪಾಸಿಟಿವ್ ಕೇಸ್ ಬೆಳಕಿಗೆ ಬಂದಿದ್ದು, ಬೆಳಗಾವಿ  ಜಿಲ್ಲೆ ಒಟ್ಟು  107 ಕ್ಕೆ ದಾಟಿದೆ. ಇದೀಗ ಸಂಜೆಯ ಬುಲೆಟಿನ್ ಪ್ರಕಟಗೊಂಡಿದೆ. ಕಲಬುರ್ಗಿ ಯಲ್ಲಿ 1 ಪಾಸಿಟಿವ್ ಕಂಡು ಬಂದಿದೆ. ಒಟ್ಟು ಇಂದು 54 ಪ್ರಕರಣ ದಾಖಲಾಗಿವೆ.

Read More »

ಜನ್ಮದಿನಾಚರಣೆಯನ್ನು ಬಡರೋಗಿಗಳ ಜೋತೆ ಹಂಚಿಕೊಂಡ ಭೀಮಶಿ ಮಗದುಮ

ಮೂಡಲಗಿ; ಜನ ಸೇವಾ ಕಾರ್ಯದಲ್ಲಿ ನಿರತರಾದವರಿಗೆ ಅನೇಕ ವಿಘ್ನಗಳು ಅನಿವಾರ್ಯ ಅಂತಹ ಪರಿಸ್ಥಿತಿಯಲ್ಲಿ ತಮ್ಮದೆ ಯಾದ ಶೈಲಿಯಲ್ಲಿ ಜನತಾ ಸೇವೆ ಬಹು ಮುಖ್ಯವಾದದ್ದು ಎಂದು ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಹೇಳಿದರು. ಅವರು ರವಿವಾರ ಜರುಗಿದ ಮಾಜಿ ಜಿಪಂ ಸದಸ್ಯ, ತಾಲೂಕಾ ಭೂ ನ್ಯಾಯ ಮಂಡಳಿ ನಿರ್ಧೇಶಕ ನಿರ್ಧೇಶಕರ ಜನ್ಮದಿನದ ಪ್ರಯುಕ್ತ ಮಾತನಾಡಿ, ಮೂಡಲಗಿ ತಾಲೂಕಿನಲ್ಲಿ ಕೆಮ್‍ಎಫ್ ಅಧ್ಯಕ್ಷರು, ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದಾಗಿದೆ. …

Read More »

ಬೆಳಗಾವಿಗೆ ಸಂಡೇ ಸುನಾಮಿ

ಬೆಳಗಾವಿಗೆ ಸಂಡೇ ಸುನಾಮಿ ಬೆಳಗಾವಿ: ಈಗಾಗಲೇ 85 ಕೊರೋನಾ ಪಾಸಿಟಿವ್ ಕಂಡ ಬೆಳಗಾವಿಗೆ ಸಂಬಂಧಿಸಿದಂತೆ ರವಿವಾರದ        ಬುಲೆಟಿನ್ ಬಿಡುಗಡೆಯಾಗಿದೆ. ರವಿವಾರ ನಿರಾಳವಾಗಿ ರುತ್ತಿದ್ದ ಕರ್ನಾಟಕದ ಜನತೆಗೆ ಇಂದು ಕೊರೋನಾ   ಕಾಟ ನೀಡಿದೆ. ಬೆಳಗಾವಿಯ 22   ಜನರಿಗೆ ಕೊರೋನಾ ದೃಢಪಟ್ಟಿದೆ. 21 ಮಹಿಳೆ 4 ಜನ ಮಕ್ಕಳು ಸೇರಿದಂತೆ 28 ಜನರನ್ನು ಜಿಲ್ಲಾಡಳಿತ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದರು  ಎನ್ನಲಾಗಿದೆ. ಶಿವಮೊಗ್ಗ-8 , ಬೆಂಗಳೂರು -2 …

Read More »