ಬೆಳಗಾವಿ: ರವಿವಾರ ಸಂಜೆಯ ಆರೋಗ್ಯ ಇಲಾಖೆ ಬುಲೆಟಿನ್ ಬಿಡುಗಡೆಗೊಂಡಿದೆ. ಬೆಳಗ್ಗೆ 22 ಪಾಸಿಟಿವ್ ಕೇಸ್ ಬೆಳಕಿಗೆ ಬಂದಿದ್ದು, ಬೆಳಗಾವಿ ಜಿಲ್ಲೆ ಒಟ್ಟು 107 ಕ್ಕೆ ದಾಟಿದೆ.
ಇದೀಗ ಸಂಜೆಯ ಬುಲೆಟಿನ್ ಪ್ರಕಟಗೊಂಡಿದೆ. ಕಲಬುರ್ಗಿ ಯಲ್ಲಿ 1 ಪಾಸಿಟಿವ್ ಕಂಡು ಬಂದಿದೆ. ಒಟ್ಟು ಇಂದು 54 ಪ್ರಕರಣ ದಾಖಲಾಗಿವೆ.
Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಕಡೆ ಓಕುಳಿ ದಿನ ಜೂ.9ರಂದು ವಿಜೃಂಭನೆಯಿಂದ …