Breaking News
Home / ತಾಲ್ಲೂಕು / ಬೆಳಗಾವಿಗೆ ಸಂಡೇ ಸುನಾಮಿ

ಬೆಳಗಾವಿಗೆ ಸಂಡೇ ಸುನಾಮಿ

Spread the love

ಬೆಳಗಾವಿಗೆ ಸಂಡೇ ಸುನಾಮಿ

ಬೆಳಗಾವಿ: ಈಗಾಗಲೇ 85 ಕೊರೋನಾ ಪಾಸಿಟಿವ್ ಕಂಡ ಬೆಳಗಾವಿಗೆ ಸಂಬಂಧಿಸಿದಂತೆ ರವಿವಾರದ        ಬುಲೆಟಿನ್ ಬಿಡುಗಡೆಯಾಗಿದೆ.
ರವಿವಾರ ನಿರಾಳವಾಗಿ ರುತ್ತಿದ್ದ ಕರ್ನಾಟಕದ ಜನತೆಗೆ ಇಂದು ಕೊರೋನಾ   ಕಾಟ ನೀಡಿದೆ.

ಬೆಳಗಾವಿಯ 22   ಜನರಿಗೆ ಕೊರೋನಾ ದೃಢಪಟ್ಟಿದೆ.
21 ಮಹಿಳೆ 4 ಜನ ಮಕ್ಕಳು ಸೇರಿದಂತೆ 28 ಜನರನ್ನು ಜಿಲ್ಲಾಡಳಿತ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದರು  ಎನ್ನಲಾಗಿದೆ.

ಶಿವಮೊಗ್ಗ-8 , ಬೆಂಗಳೂರು -2 ಮಂದಿಗೆ ತಬ್ಲಿಗಿ ಗಳಿಗೆ ಕೊರೋನಾ ದೃಢಪಟ್ಟಿದೆ.ಉತ್ತರ ಕನ್ನಡ ಏಳು, ಕಲಬುರಗಿ ಇಬ್ಬರಿಗೆ, ಬಾಗಲಕೋಟೆ -5
ರಾಜ್ಯದಲ್ಲಿ ಒಟ್ಟು ಇಂದು 53 ಕೊರೊನಾ ಸೋಂಕಿತರ ಸಂಖ್ಯೆ 847 ಕ್ಕೆ ಏರಿದೆ.


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the loveಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ