ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‌ನಲ್ಲಿ 24 ಕೊರೋನಾ ಸೋಂಕಿತರು ಕಂಡು ಬಂದಿದ್ದಾರೆ. ಇoದು ರಾಜ್ಯದಲ್ಲಿ ಒಟ್ಟು 93 ಹೊಸದಾಗಿ ಕೊರೋನಾ ಸೋಂಕಿತರು ಪತ್ತೆ. ಇಂದು ಸಂಜೆ ಉಡುಪಿ 16, ದಕ್ಷಿಣ ಕನ್ನಡ 2, ಬಿಬಿಎಂಪಿ 2, ಕಲ್ವುರ್ಗಿ 2, ಧಾರವಾಡ 1, ಹಾಸನ್ 1 ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2182ಕ್ಕೆ ಏರಿಕೆಯಾಗಿದೆ.
Read More »Daily Archives: ಮೇ 25, 2020
ಹಂದಿಗನೂರ ಹತ್ತು ವರ್ಷದ ಬಾಲಕನಿಗೆ ಕೊರೋನಾ ಸೋಂಕು ದೃಢವಾಗಿದೆ
ಬೆಳಗಾವಿ: ತಾಲ್ಲೂಕಿನ ಹಂದಿಗನೂರ ಹತ್ತು ವರ್ಷದ ಬಾಲಕನಿಗೆ ಕೊರೋನಾ ಸೋಂಕು ದೃಢವಾಗಿದೆ. ಸೋಮವಾರದ ಮುಂಜಾನೆಯ ಆರೋಗ್ಯ ಇಲಾಖೆಯ ಬುಲೆಟಿನ್ ದೃಢಪಡಿಸಿದೆ. ಆ ಬಾಲಕನನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ . ಬೆಳಗಾವಿಯಿಂದ ೧೫ ಕಿ.ಮೀ ದೂರದ ಗಡಿ ಗ್ರಾಮವಾದ ಹಂದಿಗನೂರು ಬಾಂಬೆ ಮೂಲದ ನಂಜು ಅಂಟಿದೆ. ಜಿಲ್ಲೆಯಲ್ಲಿ ಒಟ್ಟು 128 ಜನರಿಗೆ ಕೊರೋನಾ ಸೋಂಕು ತಗುಲಿದೆ. ರಾಜ್ಯದ ಲ್ಲಿ ಇಂದು 69 ಹೊಸ ಕೇಸ್ ಪತ್ತೆಯಾಗಿದ್ದು ಒಟ್ಟು 2158 ಕ್ಕೆ ಕರುನಾಡ …
Read More »
IN MUDALGI Latest Kannada News