Breaking News
Home / ತಾಲ್ಲೂಕು / ಇoದು ರಾಜ್ಯದಲ್ಲಿ ಒಟ್ಟು 93 ಹೊಸದಾಗಿ ಕೊರೋನಾ ಸೋಂಕಿತರು ಪತ್ತೆ

ಇoದು ರಾಜ್ಯದಲ್ಲಿ ಒಟ್ಟು 93 ಹೊಸದಾಗಿ ಕೊರೋನಾ ಸೋಂಕಿತರು ಪತ್ತೆ

Spread the love

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‌ನಲ್ಲಿ 24 ಕೊರೋನಾ ಸೋಂಕಿತರು ಕಂಡು ಬಂದಿದ್ದಾರೆ.

ಇoದು ರಾಜ್ಯದಲ್ಲಿ ಒಟ್ಟು 93 ಹೊಸದಾಗಿ ಕೊರೋನಾ ಸೋಂಕಿತರು ಪತ್ತೆ. ಇಂದು ಸಂಜೆ ಉಡುಪಿ 16, ದಕ್ಷಿಣ ಕನ್ನಡ 2, ಬಿಬಿಎಂಪಿ 2, ಕಲ್ವುರ್ಗಿ 2, ಧಾರವಾಡ 1, ಹಾಸನ್ 1

ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2182ಕ್ಕೆ ಏರಿಕೆಯಾಗಿದೆ.


Spread the love

About inmudalgi

Check Also

ಬಸವರಾಜ ತಿಪ್ಪಣ್ಣ ಕರೆಪ್ಪಗೊಳ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Spread the love ಬೆಟಗೇರಿ :ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ವಲಯ ವ್ಯಾಪ್ತಿಯ ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಹೈಸ್ಕೂಲ್ ವಿಭಾಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ