ಹಿಂದೂ ಮುಸ್ಲಿಂ ಭಾವೈಕ್ಯತೆಯ ಗಣೇಶ ಹಬ್ಬ ಕುಲಗೋಡ: ನಾಡಿನ ಎಲ್ಲೇಡೆ ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತೀದೆ. ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಗಜಾನನ ಉತ್ಸವ ಕಮಿಟಿ ಬಸ್ ನಿಲ್ದಾಣ ವತಿಯಿಂದ ವಿನೂತನವಾಗಿ ಹಬ್ಬ ಆಚರಿಸಲಾಯಿತು. ಹಿಂದೂ ಮುಸ್ಲಿಂ ಬಂಧುಗಳು ಒಂದಾಗಿ ಗಣೇಶ ಹಬ್ಬ ಆಚರಿಸಿದ್ದಾರೆ. ಇದೇ ತರನಾಗಿ ಪ್ರತಿ ಓಣಿಗಳಲ್ಲಿ,ಗ್ರಾಮಗಳಲ್ಲಿ ಎರಡು ಸಮುದಾಯದ ಯುವಕರು ಸೌಹಾರ್ದತೆ ಎಲ್ಲ ಹಬ್ಬಗಳನ್ನು ಆಚರಿಸಬೇಕು ಇಂತಹ ಬೇಳವಣಿಗೆ ರಾಜ್ಯದಲ್ಲಿ ಕಾಣಬೇಕು ಎಂಬು ಕುಲಗೋಡ ಸಾರಿಗೆ …
Read More »Daily Archives: ಆಗಷ್ಟ್ 22, 2020
*ಚಿಣ್ಣರಿಂದ ಗಣಪತಿಗೆ ಪೂಜೆ*
*ಚಿಣ್ಣರಿಂದ ಗಣಪತಿಗೆ ಪೂಜೆ* ಮೂಡಲಗಿ ಅಗಷ್ಠ 22 : ಪುರಸಭೆಯ ಮಾಜಿ ಅಧ್ಯಕ್ಷರಾದ ದಿ : ವಿರುಪಾಕ್ಷಪ್ಪಾ ವಾಲಿ ಮತ್ತು ಮಾಜಿ ಸದಸ್ಯರಾದ ಬಸವರಾಜ ಮುರಗೋಡ ರವರ ಮನೆಗಳಲ್ಲಿ ವಿಜ್ರಂಭಣೆಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಎರಡು ಮನೆಗಳ ಪೂಜಾ ಸಮಾರಂಭದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಭಕ್ತಿ-ಭಾವದಿಂದ ಗಣೇಶನಿಗೆ ನಮನ ಸಲ್ಲಿಸಿದರು . ಪೂಜಾ ನಂತರ ಭಕ್ತರಿಗೆ, ಗಣೇಶನಿಗೆ ಪ್ರಿಯವಾದ ಹುಗ್ಗಿಯ ಸಿಹಿ ಭೋಜನ ಏರ್ಪಡಿಸಲಾಯಿತು.
Read More »