Breaking News
Home / ತಾಲ್ಲೂಕು / *ಚಿಣ್ಣರಿಂದ ಗಣಪತಿಗೆ ಪೂಜೆ*

*ಚಿಣ್ಣರಿಂದ ಗಣಪತಿಗೆ ಪೂಜೆ*

Spread the love

*ಚಿಣ್ಣರಿಂದ ಗಣಪತಿಗೆ ಪೂಜೆ*

ಮೂಡಲಗಿ ಅಗಷ್ಠ 22 : ಪುರಸಭೆಯ ಮಾಜಿ ಅಧ್ಯಕ್ಷರಾದ ದಿ : ವಿರುಪಾಕ್ಷಪ್ಪಾ ವಾಲಿ ಮತ್ತು ಮಾಜಿ ಸದಸ್ಯರಾದ ಬಸವರಾಜ ಮುರಗೋಡ ರವರ ಮನೆಗಳಲ್ಲಿ ವಿಜ್ರಂಭಣೆಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು.


ಎರಡು ಮನೆಗಳ ಪೂಜಾ ಸಮಾರಂಭದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಭಕ್ತಿ-ಭಾವದಿಂದ ಗಣೇಶನಿಗೆ ನಮನ ಸಲ್ಲಿಸಿದರು .
ಪೂಜಾ ನಂತರ ಭಕ್ತರಿಗೆ, ಗಣೇಶನಿಗೆ ಪ್ರಿಯವಾದ ಹುಗ್ಗಿಯ ಸಿಹಿ ಭೋಜನ ಏರ್ಪಡಿಸಲಾಯಿತು.


Spread the love

About inmudalgi

Check Also

ದಾಲ್ಮಿಯಾ ಸಿಮೆಂಟ ಕಾರ್ಖಾನೆಯಿಂದ ಜ್ಞಾನ ಮತ್ತು ಕೌಶಲ್ಯ ಕೇಂದ್ರ ಉದ್ಘಾಟಣೆ

Spread the love ಮೂಡಲಗಿ: ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಕಾಶಲ್ಯ ಮತ್ತು ಜ್ಞಾನ ನೀಡುವದರ ಜೊತೆಗೆ ಉದ್ಯೋಗ ನೀಡುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ