ತುಕ್ಕಾನಟ್ಟಿಯ ಶ್ರೀ ಶಾಂತಾನಂದ ಸ್ವಾಮೀಜಿ ನಿಧನ ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಅಮೋಘ ಸಿದ್ಧೇಶ್ವರ ಆಶ್ರಮ ಗಾಯತ್ರಿ ಪೀಠದ ಪೀಠಾಧಿಪತಿಗಳಾದ ಶ್ರೀ ಶಾಂತಾನಂದ ಭಾರತಿ ಮಹಾಸ್ವಾಮಿಗಳು ತಮ್ಮ 52ನೇ ವಯಸ್ಸಿನಲ್ಲಿ ಮಂಗಳವಾರ ಸಾಯಂಕಾಲ ಹೃದಯಾಘಾತದಿಂದ ನಿಧನರಾದರು. ಶ್ರೀಗಳ ಅಂತ್ಯಸಂಸ್ಕಾರ ಬುಧವಾರ ದಿ.9ರಂದು ಮುಂಜಾನೆ 8ಘಂಟೆಗೆ ಆಶ್ರಮದ ಆವರಣದಲ್ಲಿ ಜರುಗುಲಿದೆ. ಸಂತಾಪ: ತುಕ್ಕಾನಟ್ಟಿ ಗಾಯತ್ರಿ ಪೀಠದ ಶ್ರೀ ಶಾಂತಾನಂದ ಶ್ರೀಗಳು ಧಾರ್ಮಿಕವಾಗಿ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು, ಶ್ರೀಗಳ ಅಗಲಿಕೆಯಿಂದ ಗ್ರಾಮಕ್ಕೆ …
Read More »